ದೇಶ
ಪಠ್ಯದಲ್ಲಿ ತಮನ್ನಾ ಬಗ್ಗೆ ಪಾಠ: ಜಾತಿ ಪ್ರೇಮ ಮೆರೆಯಿತಾ ಶಾಲೆ.?!

ಬೆಂಗಳೂರು: ಬೆಂಗಳೂರಿನ ಹೆಬ್ಬಾಳದಲ್ಲಿರುವ ಸಿಂಧಿ ಶಾಲೆಯ ಪಠ್ಯವೊಂದರಲ್ಲಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಕುರಿತಾದ ಪಠ್ಯವೊಂದನ್ನು ಅಳವಡಿಸಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದ,
ಸಿಂಧಿ ವಿಭಜನೆಯ ನಂತರ ಭಾರತೀಯರ ಜನಜೀವನ ಎಂಬ ವಿಷಯವಿಡಿ ತಮನ್ನಾ ಭಾಟಿಯಾ ಅವರ ಪಠ್ಯವನ್ನು ಅಳವಡಿಸಲಾಗಿದೆ, ಅದನ್ನೇ ವಿದ್ಯಾರ್ಥಿಗಳಿಗೆ ಹೇಳಿಕೊಡಲಗಿದೆ ಎನ್ನಲಾಗಿದೆ,
ಶಾಲೆಯ 7 ನೇ ತರಗತಿಯ ಪಠ್ಯದಲ್ಲಿ ತಮನ್ನಾ ಪಾಠವನ್ನು ಅಳವಡಿಸಲಾಗಿದ್ದು ಸಿಂಧಿ ಸಮುದಾಯ ಸಾಧಕರ ಪರಿಚಯಿಸಲು ಹೋಗಿ ಎಡವಟ್ಟು ಮಾಡಿದ್ದಾರೆ ಎನ್ನಲಾಗುತ್ತಿದೆ, ನಟಿ ಮಾಡಿದ ಸಿನಿಮಾಗಳ ಬಗ್ಗೆ ಹಾಗೂ ತೆಲುಗು, ತಮಿಳಿನಲ್ಲಿ ಅವರ ಅಭಿನಯಿಸಿರುವ ಬಗ್ಗೆ ಪಠ್ಯದಲ್ಲಿ ನೀಡಲಾಗಿದ,
ತಮನ್ನಾ ಪೋರ್ನ್ ಮಾದರಿಯ ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ, ಮಕ್ಕಳು ಈ ಬಗ್ಗೆ ಪ್ರಶ್ನೆ ಮಾಡ್ತಾ ಇದ್ದಾರೆ ಅಂತಾ ಆರೋಪ ಕೇಳಿಬಂದಿದೆ, ಆಡಳಿತ ಮಂಡಳಿಯನ್ನು ಈ ಬಗ್ಗೆ ಪ್ರಶ್ನೆ ಮಾಡಿದ್ರೆ ನಿರ್ಲಕ್ಷ ತೋರಿಸುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ..