ಅಪರಾಧ
ಡಾಕ್ಟರ್ ನನ್ನು ಒದ್ದು ಒಳಗೆ ಹಾಕಿದ ಪೊಲೀಸರು!

ತುಮಕೂರು: ತನ್ನ ಕ್ಲಿನಿಕ್‍ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯ ಮೇಲೆ ವೈದ್ಯರೊಬ್ಬರು ಅತ್ಯಾಚಾರ ನಡೆಸಿರುವ ಪ್ರಕರಣ ತುಮಕೂರಿನಲ್ಲಿ ನಡೆದಿದೆ,
ತುಮಕೂರಿನ ಶೆಟ್ಟಿಹಳ್ಳಿ ಗೇಟ್‍ನಲ್ಲಿ ವಿನಾಯಕ ಡೆಂಟಲ್ ಕ್ಲಿನಿಕ್‍ನ ಡಾ.ಸಂಜಯ್ ನಾಯಕ್ ಅತ್ಯಾಚಾರ ಆರೋಪಿಯಾಗಿದ್ದು ಪೊಲೀಸರು ಬಂಧಿಸಿದ್ದಾರೆ,
ಆರೋಪಿಯು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಟಾಸ್ಕನ ಪೋರ್ಸ್‍ನಲ್ಲಿ ಸದಸ್ಯ ಎಂಬುದು ಗಮನಾರ್ಹ.
ಆರೋಪಿ ನಾಯಕ್ ವಿರುದ್ಧ ಸಂತ್ರಸ್ತ ಮಹಿಳೆ ದೂರು ನೀಡಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಪೊಲೀಸರು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ,