ದೇಶ

Asteroid ಭೂವಿಯತ್ತ ವೇಗವಾಗಿ ನುಗ್ಗಿ ಬರುತ್ತಿದೆ ಬೃಹತ್ ಗಾತ್ರದ ಕ್ಷುದ್ರಗೃಹ- ನಾಸಾ ವಾರ್ನಿಂಗ್!

99 ಅಡಿಯ ಭಾರೀ ಗಾತ್ರದ ಕ್ಷುದ್ರಗ್ರಹವೊಂದು ಭೂವಿಯತ್ತ ಅತ್ಯಂತ ವೇಗವಾಗಿ ಧಾವಿಸುತ್ತಿದೆ ಎಂದು ಅಮೆರಿಕದ ಬಾಹ್ಯಾಕಾಶ ವಿಜ್ಞಾನ ಸಂಸ್ಧೆ ನಾಸಾ ಎಚ್ಚರಿಕೆ ನೀಡಿದೆ, 21480 ಕಿಮೀ/ಮೈಲಿ ವೇಗದಲ್ಲಿ ಧಾವಿಸುತ್ತಿರುವ ಈ ಕ್ಷುದ್ರಗ್ರಹವು ಭೂವಿಯಿಂದ ಕೇವಲ 3.4 ಲಕ್ಷ ಮೈಲಿ ಅಂತರದಲ್ಲಿದೆ,
ಕೇವಲ ಒಂದು ದಿನದ ಹಿಂದೆಷ್ಟೇ 400 ಅಡಿ ಗಾತ್ರದ ಕ್ಷುದ್ರಗ್ರಹವೊಂದು ಭೂವಿಯಿಂದ ಸಮೀಪ ಅಂತರದಲ್ಲಿಯೇ ಹಾದು ಹೋಗಿದ್ದು ಭಾರೀ ಅವಘಡ ತಪ್ಪಿತ್ತು,
ಈ ಕ್ಷದ್ರಗ್ರಹದತ್ತಲೇ ಕಣ್ಣು ನೆಟ್ಟಿರು ನಾಸಾ ಅದರ ವೇಗ ದೂರ ಹಾಗೂ ಅಪಾಯದ ಸಾಧ್ಯತೆಗಳನ್ನು ಅಲೆಯವುಲ್ಲಿ ನಿರತಾಗಿದ್ದಾರೆ, ಈ ಕ್ಷುದ್ರಗ್ರಹದ ಬಗ್ಗೆ ಮಾಹಿತಿಯನ್ನೂ ನೀಡುರುವ ನಾಸಾ ವಿಜ್ಞಾನಿಗು ಇದನ್ನು ಎನ್‍ಇಓ ಎಂದರೆ ನಿಯರ್ ಆರ್ಥ್ ಓಬ್ಚೆಕ್ಟ್ ಎಂದು ಗುರುತಿದಿದ್ದಾರೆ,

Trending

Exit mobile version