ದೇಶ

Ayodhya ಅಯೋಧ್ಯೆ ರಸ್ತೆಗಳಲ್ಲಿ ಅಳವಡಿಸಿದ್ದ 50 ಲಕ್ಷ ಮೌಲ್ಯದ ದೀಪಗಳನ್ನೇ ಕದ್ರು..!

ಲಕ್ನೋ: ಅಯೋಧ್ಯೆ ರಾಮಮಂದಿರದ ಪ್ರಮುಖ ರಸ್ತೆಗಳಲ್ಲಿ ಅಳವಡಿಸಿದ್ದ ಸುಮಾರು 50 ಲಕ್ಷ ಮೌಲ್ಯದ ದೀಪಗಳು ಕಳವಾಗಿದೆ,
ಖಾಸಗಿ ಸಂಸ್ಧೆಗಳಾದ ಯಶ್ ಎಂಟರ್‍ಪ್ರೈಸಸ್ ಮತ್ತು ಕೃಷ್ಣಾ ಆಟೋಮೊಬೈಲ್ಸ್ ರಾಮಪಥದಲ್ಲಿ 6,400 ಬಿದಿರಿನ ದೀಪಗಳು ಮತ್ತು ಭಕ್ತಿಪಥದಲ್ಲಿ 96 ಗೋಬೋ ಪ್ರೊಜೆಕ್ಟರ್ ದೀಪಗಳನ್ನು ಅಳವಡಿಸಿವೆ, ಅದರೆ ಇದೀಗ 3,800 ಬಿದಿರಿನ ದೀಪಗಳು ಮತ್ತು 36 ಪ್ರೊಜೆಕ್ಟರ್‍ಗಳು ಕಾಣೆಯಾಗಿವೆ,
ಮಾರ್ಗಗಳಲ್ಲಿ ದೀಪಗಳನ್ನು ಅಳವಡಿಸಿದ ಸಂಸ್ಧೆಗಳ ಪ್ರತಿನಿಧಿಯು ಈ ಸಂಬಂಧ ಆಗಸ್ಟ್ 9 ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದು ಎಫ್‍ಐಆರ್ ದಾಖಲಾಗಿದೆ.

Trending

Exit mobile version