ಬೆಂಗಳೂರು: ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂಬುದು ಮದ್ಯವ್ಯಸನಿಗಳಿಗೂ ತಿಳಿದಿರುವ ಸತ್ಯ. ಆದರೂ ಬಹುತೇಕರು ಈ ದುಶ್ಚಟದಿಂದ ದೂರ ಉಳಿಯಲು ಮನಸ್ಸು ಮಾಡುತ್ತಿಲ್ಲ. ಕೆಲವರ ವಾದವೇನೆಂದರೆ, ವಾರಕ್ಕೆ ಒಮ್ಮೆ ಅಥವಾ ತಿಂಗಳಿಗೆ ಒಂದೆರಡು ಬಾರಿ ಮದ್ಯಪಾನ ಮಾಡಿದರೆ...
ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ಸವಾಲಾಗಿ ಪರಿಣಮಿಸಿದ್ದು, ಕೊರೊನಾದ ನಂತರ ಜಿಬಿಎಸ್ (ಗುಯಿಲಿನ್ ಬಾರ್ ಸಿಂಡ್ರೋಮ್) ಭಾರಿ ಸುದ್ದಿಯಾಗಿದೆ. ದೇಶಾದ್ಯಾಂತ ಈ ರೋಗದ ಬಗ್ಗೆ ಕಳವಳ ಹೆಚ್ಚಾಗಿದೆ. ರಾಜ್ಯ ಸರ್ಕಾರವೂ ರೋಗಿಗಳ ಹೊರೆ ಕಡಿಮೆ...
ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಬಿ, ಕ್ಯಾಲ್ಸಿಯಂ, ಅಯೋಡಿನ್, ಫೈಬರ್, ಉತ್ಕರ್ಷಣ ನಿರೋಧಕಗಳು ಹಾಗೂ ಅಮೀನೋ ಆಮ್ಲಗಳಿಂದ ಸಮೃದ್ಧವಾಗಿರುವ ಕಿತ್ತಳೆ ಹಣ್ಣು (Orange) ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಸಾಮಾನ್ಯವಾಗಿ ಜನರು ಕಿತ್ತಳೆ ಹಣ್ಣನ್ನು ತಿಂದು...
ಭೋಪಾಲ್ (ಮಧ್ಯಪ್ರದೇಶ): ಕೋವಿಡ್-19 ಲಸಿಕೆ ಪಡೆದ ಬಳಿಕ ಹಠಾತ್ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆಯೇ ಎಂಬ ಪ್ರಶ್ನೆಗಳ ನಡುವೆಯೇ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮಹಾನಿರ್ದೇಶಕ ಡಾ. ರಾಜೀವ್ ಬಹ್ಲ್ ಸ್ಪಷ್ಟನೆ ನೀಡಿದ್ದಾರೆ. “ಕೋವಿಡ್ ಲಸಿಕೆ...
ಚಿಕ್ಕಮಗಳೂರು: ಎನ್ಆರ್ಪುರ (N.R. Pura) ತಾಲೂಕಿನ ಕಟ್ಟಿನಮನೆ ಗ್ರಾಮದ ಯುವಕನೊಬ್ಬನಿಗೆ ಕ್ಯಾಸನೂರು ಫಾರೆಸ್ಟ್ ಡಿಸೀಸ್ (KFD) ಅಂದರೆ ಮಂಗನ ಕಾಯಿಲೆ ದೃಢಪಟ್ಟಿದೆ. ಈ ಮೂಲಕ ಗ್ರಾಮದಲ್ಲಿ ಇಬ್ಬರಲ್ಲಿ ಮಂಗನ ಕಾಯಿಲೆ ಸೋಂಕು ಪತ್ತೆಯಾದಂತಾಗಿದೆ. ಗ್ರಾಮದ 30...
ಬೆಂಗಳೂರು | ಡಿಸೆಂಬರ್ 12, 2025 ಜಾಗತಿಕ ಹೆಲ್ತ್ಕೇರ್ ಕಂಪನಿ ನೋವೋ ನಾರ್ಡಿಸ್ಕ್ ಭಾರತದಲ್ಲಿ ಓಝೆಂಪಿಕ್® (ಸೆಮಾಗ್ಲುಟೈಡ್) ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ವಾರಕ್ಕೊಮ್ಮೆ ತೆಗೆದುಕೊಳ್ಳುವ ಈ ಚುಚ್ಚುಮದ್ದು, ನಿಯಂತ್ರಣಕ್ಕೆ ಬಾರದ ಟೈಪ್ 2 ಮಧುಮೇಹ...
ಬೆಂಗಳೂರು: ನಾವು ಅಡುಗೆ ಹಾಗೂ ಮನೆಯ ಬಳಸುವ ಬಹುತೇಕ ಪದಾರ್ಥಗಳಲ್ಲಿ ಉಪ್ಪನ್ನು ಬಳಸುತ್ತೇವೆ. ಉಪ್ಪಿನ ಅನೇಕ ಪ್ರಕಾರಗಳಿವೆ: ಬಿಳಿ ಉಪ್ಪು, ಕಲ್ಲುಪ್ಪು, ಕಪ್ಪು ಉಪ್ಪು, ಗುಲಾಬಿ ಉಪ್ಪು ಇತ್ಯಾದಿ. ಈ ಪಟ್ಟಿಯಲ್ಲಿ ಕಲ್ಲು ಉಪ್ಪು ಪ್ರಾಚೀನ...
ಮಂಗಳೂರು: ನಗರದ ಶಾಲೆಯೊಂದರಲ್ಲಿ 17 ಮಕ್ಕಳಲ್ಲಿ ಚಿಕನ್ ಪಾಕ್ಸ್ ಪ್ರಕರಣಗಳು ಪತ್ತೆಯಾಗಿದ್ದು, ಮತ್ತೊಂದು ಶಾಲೆಯಲ್ಲಿ ಕೂಡ ಒಂದು ಪ್ರಕರಣ ದೃಢವಾಗಿದೆ. ಇದರಿಂದ ಪಾಲಕರು ಹಾಗೂ ಶಾಲಾ ಆಡಳಿತದಲ್ಲಿ ಆತಂಕ ಉಂಟಾದರೂ, ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು...
ನವದೆಹಲಿ: ಕೋವಿಡ್ ಮಹಾಮಾರಿ ಲಕ್ಷಾಂತರ ಜೀವಗಳನ್ನು ಕಳೆದುಕೊಂಡಿರುವುದಲ್ಲದೆ, ಇಂದಿಗೂ ಮಾನವನ ಆರೋಗ್ಯದ ಮೇಲೆ ಹಲವಾರು ಗಂಭೀರ ಪರಿಣಾಮಗಳನ್ನು ಬೀರುತ್ತಲೇ ಇದೆ. ಈ ವಿಷಯದಲ್ಲಿ ಅನೇಕ ಅಧ್ಯಯನಗಳು ನಡೆದಿದ್ದು, ಇದೀಗ ಡಾ. ವೈಶಾಖಿ ಅವರು ನಡೆಸಿದ ಸುಧೀರ್ಘ...
ಬೆಂಗಳೂರು: ರಾತ್ರಿ 2–3 ಗಂಟೆಯವರೆಗೆ ಮೊಬೈಲ್ ಸ್ಕ್ರೋಲ್ ಮಾಡುವುದು, ಬ್ರೇಕ್ಫಾಸ್ಟ್ ಬಿಟ್ಟು ಕಾಫಿ ಕುಡಿಯುವುದು, ವ್ಯಾಯಾಮಕ್ಕೆ ಸಮಯವಿಲ್ಲ ಎಂದು ಹೇಳುವುದು… ಈ ಎಲ್ಲಾ “ಸಣ್ಣ” ಜೀವನಶೈಲಿ ತಪ್ಪುಗಳು ಭಾರತದಲ್ಲಿ ಬಂಜೆತನದ ಪ್ರಮಾಣವನ್ನು ಅಭೂತಪೂರ್ವವಾಗಿ ಹೆಚ್ಚಿಸುತ್ತಿವೆ ಎಂಬುದು...