ನವದೆಹಲಿ : ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ನಡೆಸುವುದಾದರೆ, ಅದು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತಕ್ಕೆ ಮರಳಿಸುವ ಕುರಿತು ಮತ್ತು ಪಾಕಿಸ್ತಾನದ ನೆಲದಲ್ಲಿರುವ ಭಯೋತ್ಪಾದಕರನ್ನು ಹಸ್ತಾಂತರಿಸುವ ಕುರಿತು ಮಾತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಉಪಾಧ್ಯಕ್ಷ...
ಪಾಕಿಸ್ತಾನ: ಭಾರತವು ಆಪರೇಷನ್ ಸಿಂಧೂರ ಹೆಸರಿನಲ್ಲಿ ಕೈಗೊಂಡಿರುವ ಉಗ್ರ ದಮನ ಕಾರ್ಯಾಚರಣೆಗೆ ಪ್ರತಿಯಾಗಿ ಪಾಕಿಸ್ತಾನ ಶನಿವಾರ ಬುನ್ಯಾನ್ ಅಲ್ ಮರ್ಸೂಸ್ ಕಾರ್ಯಾಚರಣೆ ಘೋಷಿಸಿದೆ, ತನ್ನ ವಾಯುನೆಲೆಗಳನ್ನು ಗುರಿಯಾಗಿರಿಸಿಕೊಂಡು ಭಾರತ ನಡೆಸುತ್ತಿರುವ ದಾಳಿಗೆ ಪ್ರತ್ಯುತ್ತರ ನೀಡುವ ಸಲುವಾಗಿ...
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿರುವ ‘ಆಪರೇಷನ್ ಸಿಂಧೂರ’ ಕುರಿತು ಮಾಜಿ ಕ್ರಿಕೆಟರ್ ಅಂಬಟಿ ರಾಯುಡು ವಿವಾದಾತ್ಮಕ ಹೇಳಿಕೆ ನೀಡಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪಹಲ್ಗಾಮ್ನಲ್ಲಿ ನಡೆದಿದ್ದ ಉಗ್ರ ಕೃತ್ಯವನ್ನು ಖಂಡಿಸಿದ ಭಾರತ ಇದಕ್ಕೆ...
ಪಾಕಿಸ್ತಾನ: ಭಾರತ ಹಾಗೂ ಪಾಕ್ ನಡುವೆ ಯದ್ಧದ ಕಾರ್ಮೋಡ ಆವರಿಸಿದ್ದು, ಕಾಲುಕೆರೆದುಕೊಂಡು ಶತ್ರುರಾಷ್ಟ್ರ ಜಗಳಕ್ಕೆ ಬರುತ್ತಿದೆ, ಗಡಿಯಲ್ಲಿ ಉದ್ವಿಗ್ನ ಪರಿಸ್ಧಿತಿ ಎದುರಾಗಿದ್ದು, ಇದೀಗ ಪಾಕ್ ಸೇನೆಯ ನೈಜ ಸಾಮಥ್ರ್ಯ ಬಣ್ಣವನ್ನು ವಾಯುಸೇನೆಯ ಮಾಜಿ ಮಾರ್ಷಲ್ ಬಿಚ್ಚಿಟ್ಟಿದ್ದಾರೆ,ಪಾಕ್...
ಭಾರತ-ಪಾಕಿಸ್ತಾನ ಸಂಘರ್ಷದ ತೀವ್ರತೆಯ ನಡುವೆ, ಪಾಕಿಸ್ತಾನವು ಭಾರತದ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡಿಸುವ ಮೂಲಕ ತನ್ನ ವಿಫಲ ದಾಳಿಗಳನ್ನು ಮರೆಮಾಚಲು ಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಭಾರತದ ವಿದೇಶಾಂಗ ಮತ್ತು ರಕ್ಷಣಾ ಸಚಿವಾಲಯಗಳು ಇಂದು ಬೆಳಗ್ಗೆ 11...
ನವದೆಹಲಿ: ಭಾರತೀಯ ಸೇನಾಪಡೆಯ ರುದ್ರನರ್ತನಕ್ಕೆ ಪಾಕಿಸ್ತಾನದ ಮೀಟರ್ ಆಫ್ ಆಗಿದ್ದು, ಶತ್ರುರಾಷ್ಟ್ರ ದಿಕ್ಕು ತೋಚದೆ ಕಂಗಾಲಾಗಿದೆ,ಸರಣಿ ಯಡವಟ್ಟು ನಿರ್ಧಾರದಿಂದ ಪಾಕ್ ತನ್ನ ಹಳ್ಳ ತಾನೇ ತೋಡಿಕೊಳ್ತಿದ್ದು, ಸೇನಾ ಮುಖ್ಯಸ್ಧ ಅಸಿಮ್ ಮುನೀರ್ ವಿರುದ್ಧ ಪಾಕಿಸ್ತಾನದಲ್ಲಿ ಆಕ್ರೋಶ...
ಜಲಗಾಂವ್ (ಮಹಾರಾಷ್ಟ್ರ): ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂವ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಸಶಸ್ತ್ರ ಸಂಘರ್ಷ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲಾ ಸೈನಿಕರ ರಜೆಯನ್ನು ರದ್ದುಗೊಳಿಸಿದೆ....
ನವದೆಹಲಿ: ಆಪರೇಷನ್ ಸಿಂಧೂರ್ ಬಗ್ಗೆ ಭಾರತೀಯ ಸೇನೆ ಈ ಕ್ಷಣ ಬೆಳವಣಿಗೆಗಳನ್ನು ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡಿದೆ, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಕರ್ನಲ್ ಸೋಫಿಯಾ ಖುರೇಷಿ ಹಾಗೂ ವಿಂಗ್ ಕಮ್ಯಾಂಡರ್ ವ್ಯೋಮಿಕಾ ಸಿಂಗ್ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದಾರೆ,ನಾವು ಈ...
ಹೊಸದಿಲ್ಲಿ: ಭಾರತ ಮತ್ತು ಪಾಕ್ ನಡುವೆ ಸೇನಾ ಸಂಘರ್ಷ ಹೆಚ್ಚಾಗಿರುವ ಬೆನ್ನಲ್ಲೇ ರಕ್ಷಣ ನಿರ್ದೇಶನಾಲಯಕ್ಕೆ ಪರಮಾಧಿಕಾರ ನೀಡುವಂತೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರಕಾರ ಪತ್ರ ಬರೆದಿದೆ, ಅಲ್ಲದೆ ನಾಗರಿಕ ರಕ್ಷಣ ನಿಯಮಗಳ ಸೆಕ್ಷನ್...
ಭಾರತ ಮತ್ತು ಪಾಕಿಸ್ತಾನದ ನಡುವಿನ ಉಗ್ರ ಘರ್ಷಣೆಯಲ್ಲಿ ಆಂಧ್ರಪ್ರದೇಶದ ಗೋರಂಟ್ಲು ತಾಲೂಕಿನ ಕಲ್ಲಿಕೊಂಡ ಗ್ರಾಮದ ಯೋಧ ಮುರಳಿ ನಾಯಕ್ ವೀರಮರಣವನ್ನಪ್ಪಿದ್ದಾರೆ. ಪಾಕಿಸ್ತಾನದ ಶೆಲ್ ದಾಳಿಯಲ್ಲಿ ಹುತಾತ್ಮರಾದ ಈ ಯೋಧನ ಪಾರ್ಥಿವ ಶರೀರವು ಶನಿವಾರ ಮಧ್ಯಾಹ್ನ ಕೆಂಪೇಗೌಡ...