ಅಹಮದಾಬಾದ್: ಭದ್ರತಾ ಕಾರಣಗಳಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಅಭ್ಯಾಸವನ್ನು ರದ್ದುಗೊಳಿಸಿದೆ ಎಂದು ವರದಿಯಾಗಿದೆಇಂದು ರಾಜಸ್ಧಾನ ರಾಯಲ್ಸ್ ವಿರುದ್ಧ ನಡೆಯಲಿರುವ ಎಲಿಮಿನೇಟರ್ ಪಂದ್ಯಕ್ಕೆ ಮಂಗಳವಾರ ಆರ್ಸಿಬಿ ಅಹಮಾದಾಬಾದ್ನಲ್ಲಿರುವ ಗುಜರಾತ್ ಕಾಲೇಜು ಅಂಗಳದಲ್ಲಿ ಅಭ್ಯಾಸ ನಡೆಸಬೇಕಿತ್ತು,...
ನವದೆಹಲಿ: ಯೋಧರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಮಿಕರಂತೆ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡಸಿದರು,ಹರಿಯಾಣದ ಮಹೇಂದ್ರಘರ್ನಲ್ಲಿ ನಡೆದ ಸಾರ್ವಜನಿಕರ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿ ಪ್ರಧಾನಿ ಮಂತ್ರಿಯವರ ಸಚಿವಾಲಯವು ಜಾರಿಗೆ...
ಬೆಂಗಳೂರು : ಸಾರ್ವತ್ರಿಕ ಚುನಾವಣೆಯಲ್ಲಿ ಇನ್ನು ಎರಡು ಹಂತದ ಮತದಾನ ಬಾಕಿ ಉಳಿದಿದೆ. ಮೇ 25 ಮತ್ತು ಜೂನ್ 1ನೇ ತಾರೀಕಿಗೆ ಆರನೇ ಮತ್ತು ಕೊನೆಯ ಹಂತದ ಚುನಾವಣೆ ನಡೆಯಲಿದೆ. ಬಿಹಾರ, ಹರ್ಯಾಣ, ದೆಹಲಿ, ಹಿಮಾಚಲ...
ಇಸ್ಲಾಮಾಬಾದ್: ಪಾಕಿಸ್ಧಾನದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳೆಕಿಗೆ ಬಂದಿದೆ, ಮೂರು ವರ್ಷದ ಮಗುವಿನ ವಿರುದ್ಧ ವಿದ್ಯುತ್ ಕಳ್ಳತನ ಪ್ರಕರಣವನ್ನು ದಾಖಲಿಸಿರುವ ಘಟನೆ ಖೈಬರ್ ಷಖ್ತುಂಖ್ವಾ ಪ್ರಾಂತ್ಯ ನಡೆದಿದೆ,ಪೇಶಾವರ ಎಲೆಕ್ಟ್ರಿಕ್ ಸಪ್ಲೈ ಕಂಪನಿ ಮತ್ತು ನೀರು ಹಾಗೂ ವಿದ್ಯುತ್...
ಬೆಂಗಳೂರು: ಹೊಯ್ಸಳ ವಾಹನದಲ್ಲಿ ಬಂದ ಪೊಲೀಸರು ಸಾರ್ವಜನಿಕರಿಂದ ವಸೂಲಿ ಮಾಡಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇಬ್ಬರು ಪೊಲೀಸರನ್ನು ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶ ಹೊರಡಿಸಿದ್ದಾರೆ, ಎಎಸ್ಐ ರಾಮಲಿಂಗಯ್ಯ ಮುಖ್ಯ ಪೊಲೀಸ್ ಪೇದೆ...
ಉತ್ತರಾಖಂಡ: ಪತಂಜಲಿಯ ಏಲಕ್ಕಿ ಸೋನ್ ಪಾಪ್ಡಿ ತಯಾರಿಕೆಯಲ್ಲಿ ಆಹಾರ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಉತ್ತರಾಖಂಡದ ನ್ಯಾಯಾಲಯವು ಮೂವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ,ಸೆಪ್ಟೆಂಬರ್ 17, 2019 ರಂದು ಪಾಠಕ್ ಅವರ ಅಂಗಡಿಯಿAದ ಪತಂಜಲಿ ಎಲೈಚಿ...
ನವದೆಹಲಿ: ಇತ್ತೀಚೆಗಷ್ಟೇ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹಾಗೂ ನ್ಯಾಷನಲ್ ಆಫ್ ನ್ಯೂಟ್ರಿಷನ್ ಮಾಡಿದ್ದ ವರದಿಯಲ್ಲಿ ಪ್ರೊಟೀನ್ ಸೇವನೆಯಿಂದಾಗುವ ತೊಂದರೆಗಳನ್ನು ವರದಿ ಮಾಡಿತ್ತು ಇದರ ಬೆನ್ನಲ್ಲೇ ಪ್ರೊಟೀನ್ ಫುಡ್ ಲೈಸನ್ಸ್ಗಳನ್ನು ನವೀಕರಣಕ್ಕೆ ಸೂಚನೆ ನೀಡಿದೆ,ಇತ್ತೀಚೆಗಿನ...
ತೆಹ್ರಾನ್: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತ್ತೆಯಾಗಿದೆ ಅವರು ಮೈತದೇಹವೂ ಸಹ ದೊರೆತಿದೆ, ಅಧ್ಯಕ್ಷರ ನಿಧನವನ್ನು ರೆಡ್ ಕ್ರೆಸೆಂಟ್ ಮುಖ್ಯಸ್ಧರಯ ಖಚಿತಪಡಿಸಿದ್ದಾರೆ,ಟೆಹ್ರಾನ್ನಿಂದ ಸುಮಾರು 600 ಕಿಮೀ ದೂರದ ಪೂರ್ವ ಅಜರ್ಬೈಜಾನ್ನ ಜೋಲ್ಫಾದಲ್ಲಿ ರೈಸಿ...
ಶನಿವಾರ (ಮೇ 18) ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿರುದ್ಧ ನಡೆದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಪಂದ್ಯವೇ ಎಂಎಸ್ ಧೋನಿ ಅವರ ಅಂತಿಮ ಪಂದ್ಯವಾಗಿತ್ತು ಎನ್ನುವ ಮಾತುಗಳು ಕೇಳಿಬರುತ್ತಿದ್ದು,...
ಮುಂಬೈ: ಭವಿಷ್ಯದಲ್ಲಿ ಆರ್ಎಸ್ಎಸ್ಗೆ ಗಂಡಾAತರವಿದ್ದು ಅದನ್ನು ಬಿಜೆಪಿಯು ಬ್ಯಾನ್ ಮಾಡಲಿದೆ ಎಂದು ಶಿವಸೇನೆಯ ಮುಖ್ಯಸ್ಧ ಉದ್ಧವ್ ಠಾಕ್ರೆ ಭವಿಷ್ಯ ನುಡಿದಿದ್ದಾರೆ,ಒಂದು ಸಂದರ್ಭದಲ್ಲಿ ಆರ್ಎಸ್ಎಸ್ನ ನೆರವಿನೊಂದಿಗೆ ಬೆಳೆದು ಬಂದಿರುವ ಬಿಜೆಪಿಯು ಇದೀಗ ಸ್ವಂತ ಬಲದಿಂದ ಮುನ್ನುಗ್ಗುವಸ್ಟೂ ಬೆಳೆದು...