ಬೆಂಗಳೂರು: ಇತ್ತೀಚಿಗೆ ನಗರದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು ಇದೀಗ ಹೋಟೆಲ್ ವೊಂದರ ಮುಂದಿದ್ದ ಗಿಡಗಳ ಪಾಟ್ ಗಳನ್ನು ಕುಟುಂಬ ಸಮೇತರಾಗಿ ಬಂದು ಕದ್ದುಕೊಂಡು ಹೋಗಿರುವ ಘಟನೆ ನಡೆದಿದೆ,ಕಾರಿನಲ್ಲಿ ಬಂದ ಮಹಿಳೆ ಹಾಗೂ ಪುರುಷ ಇಬ್ಬರು ಪಾಟ್...
ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಯಾಗಿದೆ. ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ 30 ರಿಂದ 31 ರೂಪಾಯಿಗೆ ಇಳಿಕೆಯಾಗಿದ್ದು, ಅದು ಇಂದಿನಿಂದಲೇ ಜಾರಿಗೆ ಬಂದಿದೆ. ರೆಸ್ಟೋರೆಂಟ್ ಮಾಲೀಕರು ಮತ್ತು ಹೋಟೆಲ್ ಮಾಲೀಕರು ಇದರ ಲಾಭ ಪಡೆಯುತ್ತಿದ್ದಾರೆ. ಗೃಹಬಳಕೆಯ...
ಬೆಂಗಳೂರು: ಕನ್ನಡಿಗರ ಉದ್ಯೋಗಕ್ಕೆ ಆಗ್ರಹಿಸಿ ಇಂದು (ಸೋಮವಾರ) ರಾಜ್ಯಾದ್ಯಂತ ಕರ್ನಾಟಕ ರಕ್ಷಣಾ ವೇದಿಕೆಯಿಂದ ಬೆಳಗ್ಗೆ 11 ಗಂಟೆಯಿಂದ ಸಂಜೆ 4ರವರೆಗೆ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ, ಕನ್ನಡ ನಾಡಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಹಾಗೂ ಖಾಸಗಿ...
ರಾಮನಗರ: ಹೆಚ್ ಡಿ ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದ ಕಾರಣಕ್ಕೆ ತೆರವಾದ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿದೆ,ಈಗಾಗಲೇ ಬೈ ಎಲೆಕ್ಷನ್ ಕಾವು ತೀವ್ರ ಪಡೆದುಕೊಂಡಿದ್ದು ಚನ್ನಪಟ್ಟಣ ವಶಕ್ಕೆ ಅತ್ತ ಕಾಂಗ್ರೆಸ್ ಅಚ್ಚರಿಯ ಅಭ್ಯರ್ಥಿ ಆಯ್ಕೆಗೆ...
ರಷ್ಯಾ: ಡಾ.ರಾಜ್ಕುಮಾರ್ ಅಭಿನಯಿಸಿರುವ ಮಾನವನಾಗಿ ಹುಟ್ಟಿದ ಮೇಲೆ ಹಾಡಿಗೆ ವಿದೇಶಿ ಜೋಡಿ ಹೆಜ್ಜೆ ಹಾಕಿದ್ದಾರೆ,ಈ ವಿಡಿಯೋವನ್ನು ಅಲೆಕ್ಸ್ ಎನ್ನುವವರು ಡಾ.ವೈಟ್ ಸ್ಟಾರ್ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊAಡಿದ್ದಾರೆ,ಈ ರೀಲ್ಸ್ ಸಾಮಾಜಿಕ ಜಾಲತಾಣದಲ್ಲಿ ಅನೇಕರಿಂದ ಮೆಚ್ಚುಗೆಯನ್ನು ಪಡೆದಿದೆ,...
ಲಂಡನ್ನ ಕ್ವೀನ್ಸ್ ಬರಿ ಎಂಬಲ್ಲಿ ಸಂಭ್ರಮಾಚಾರಣೆ ವೇಳೆ ಅವಘಡ ನಡೆದಿದ್ದು, ಕಂಬದ ಮೇಲೆ ಭಾರತದ ಧ್ವಜ ಕಟ್ಟಲು ಹೋಗಿದ್ದ ವ್ಯಕ್ತಿ ಜಾರಿ ಬಿದ್ದಿದ್ದಾನೆ.ಕ್ವೀನ್ಸ್ ಬರಿ ಎಂಬಲ್ಲಿ ಭಾರತೀಯರು ಸೇರಿ ಸಂಭ್ರಮಕ್ಕೆ ಮುಂದಾಗಿದ್ದಾರೆ, ಈ ವೇಳೆ ಅಲ್ಲೇ...
ಬೆಂಗಳೂರು: ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡ ಉದ್ಘಾಟನೆಯನ್ನು ಸಂತೋಷದಿಂದ ಮಾಡಿದ್ದೇನೆ, ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದ ಆರ್ಥಿಕ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು, ಫಿಲ್ಮ್ ಚೇಂಬರ್ ನ ನೂತನ...
ಬೆಂಗಳೂರು: ಚಿತ್ರದುರ್ಗ ಕೊಲೆ ಪ್ರಕರಣ ಸಂಬಂಧಿಸಿದಂತೆ ಜೈಲು ಪಾಲಾರಿಗುವ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಜೈಲಿನಲ್ಲಿ ಪುಸ್ತಕದ ಮೊರೆ ಹೋಗಿದ್ದಾರೆ,ಪರಪ್ಪನ ಅಗ್ರಹಾರ ಜೈಲಿನ ಕಂಬಿ ಹಿಂದೆ ಕಾಲ ಕಳೆಯುತ್ತಿರುವ ದರ್ಶನ್ ಲೈಬ್ರಿಯಿಂದ ಹಾರರ್ ಪುಸ್ತಕಗಳನ್ನು...
ಲಂಡನ್: ಭಾರತ ಮೂಲದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ತಾನು ಹಿಂದೂ ಎಂದು ಹೇಳಿಕೊಳ್ಳಲು ಹೆಮ್ಮೆಯಿದೆ ಎಂದಿದ್ದಾರೆ,ಚುನಾವಣೆಯ ಹೊಸ್ತಿಲಲ್ಲಿರುವ ಬ್ರಿಟನ್ನ ಪ್ರಧಾನಿ ಸುನಕ್ ಶನಿವಾರ ತಮ್ಮ ಪತ್ನಿಯೊಂದಿಗೆ ಲಂಡನ್ ನ ಶ್ರೀ ಸ್ವಾಮಿನಾರಾಯಣ ದೇವಸ್ಧಾನಕ್ಕೆ ಭೇಟಿ...
ಉಡುಪಿ: ಹತ್ತು ಜನ ಪುರುಷ ರಾಜಕಾರಣಿಗಳ ಶಕ್ತಿಗೆ ಸಮನಾಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾಡರ್ನ್ ಇಂದಿರಾ ಗಾಂಧಿ ಎಂದು ಗೌರಿಗದ್ದೆ ಆಶ್ರಮದ ಅವಧೂತರಾದ ವಿನಯ್ ಗುರೂಜಿ ಹಾಡಿಹೊಗಳಿದ್ದಾರೆ.ಇಲ್ಲಿನ ಹೇರಂಜಾಲುವಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ...