ನವದೆಹಲಿ: 2025ನೇ ವರ್ಷ ಜನರಿಗೆ ವಿಭಿನ್ನ ಅನುಭವಗಳನ್ನು ನೀಡಿದ ವರ್ಷ. ಕೆಲವರಿಗೆ ಸಾಧನೆ, ಕೆಲವರಿಗೆ ಸಂಕಷ್ಟಗಳಿದ್ದರೂ ಗೂಗಲ್ನಲ್ಲಿ ಸರ್ಚ್ ಮಾಡಲು ಜನರು ಹಿಂದೆ ಮುಂದೇ ನೋಡಲಿಲ್ಲ. ಈ ವರ್ಷ ಭಾರತದಲ್ಲಿ ಯಾವ ವಿಷಯಗಳು ಹೆಚ್ಚು ಟ್ರೆಂಡ್...
ಉಡುಪಿ: ಕರಾವಳಿ ಕರ್ನಾಟಕದ ಖ್ಯಾತ ‘ಕೊಡಿ ಹಬ್ಬ’ ಎಂದೇ ಪ್ರಸಿದ್ಧಿ ಪಡೆದ ಕೋಟಿಲಿಂಗೇಶ್ವರ ದೇವರ ಮಹಾ ರಥೋತ್ಸವ ಗುರುವಾರ ಭಕ್ತರ ಸಾನ್ನಿಧ್ಯದಲ್ಲಿ ಸಡಗರ–ಸಂಭ್ರಮದಿಂದ ಜರುಗಿತು. ಕೋಟಿಲಿಂಗೇಶ್ವರನಿಗೆ ವಿಧಿ–ವಿಧಾನಗಳು ನೆರವೇರಿದ ನಂತರ, ಸಾವಿರಾರು ಭಕ್ತರ “ಹರಿಹರ” ಘೋಷಗಳ...
ಹುಬ್ಬಳ್ಳಿ(ಧಾರವಾಡ): ಇಂಡಿಗೋ ಏರ್ಲೈನ್ಸ್ ಸಿಬ್ಬಂದಿ ಹಾಗೂ ತಾಂತ್ರಿಕ ಸಮಸ್ಯೆಗಳ ಹಿನ್ನಲೆಯಲ್ಲಿ ದೇಶದಾದ್ಯಂತ ನೂರಾರು ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, ಅದರ ಪರಿಣಾಮವಾಗಿ ಹುಬ್ಬಳ್ಳಿಯಲ್ಲಿ ವಿಚಿತ್ರ ಪ್ರಸಂಗ ಬೆಳಕಿಗೆ ಬಂದಿದೆ. ವಿಮಾನ ರದ್ದಾದ ಕಾರಣ ವಧು-ವರರು ಹುಬ್ಬಳ್ಳಿಗೆ ಬರಲಾಗದೆ, ನಿಗದಿತ...
ಬೆಂಗಳೂರು: ಬಾಲಿವುಡ್ ನಟ ಶಾರೂಖ್ ಖಾನ್ ಅವರ ಹಿರಿಯ ಪುತ್ರ ಆರ್ಯನ್ ಖಾನ್ ಮತ್ತೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಬೆಂಗಳೂರಿನ ಒಂದು ಹೈ-ಎಂಡ್ ಪಬ್ನಲ್ಲಿ ಸಾರ್ವಜನಿಕವಾಗಿ ಮಿಡಲ್ ಫಿಂಗರ್ ತೋರಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್...
ಒಡಿಶಾದ ಕೇಂದ್ರಪಾರದ ನಿಕಿರಾಯ್ ಪಾಟ್ನಾ ಗ್ರಾಮದ 85 ವರ್ಷದ ಧನೇಶ್ವರ್ ಬಾರಿಕ್ ಅವರು ಪ್ರಕೃತಿ ಪ್ರೇಮಿಗಳು ಮಾತ್ರವಲ್ಲ, ಜೀವಂತ ಹಸಿರು ಕ್ರಾಂತಿಯೊಂದು. ತಮ್ಮ ವೃದ್ಧಾಪ್ಯ ಪಿಂಚಣಿಯ ಸ್ವಲ್ಪ ಹಣವನ್ನೇ ಮರಗಳ ಪೋಷಣೆಗೆ ಖರ್ಚುಮಾಡುತ್ತಾ, ಕಳೆದ ಮೂರು...
ಹಾವೇರಿ: ಕಳೆದ ಒಂದು ತಿಂಗಳಿನಿಂದ ರೈತರ ನಿದ್ದೆಗೆಡಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ಸೆರೆಹಿಡಿದಿದೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಡೂರು ಗ್ರಾಮದ ಗುಡ್ಡದ ಸಮೀಪ ಇರುವ ಜಮೀನಿನಲ್ಲಿ ಬುಧವಾರ ಬೆಳಗ್ಗೆ ಚಿರತೆ ಬಲೆಗೆ ಬಿದ್ದಿದೆ....
ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ದೇಶ–ವಿದೇಶಗಳಿಂದ ಆಗಮಿಸಿದ ಭಕ್ತರ ಮಹಾದಟ್ಟಣಿಯಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆದ ಪ್ರಸಿದ್ಧ ಚಂಪಾ ಷಷ್ಠಿ ಜಾತ್ರೆ ಭಕ್ತಿಭಾವ, ದೇವರ ಅನುಗ್ರಹ ಮತ್ತು ಶತಮಾನಗಳ ಸಂಪ್ರದಾಯದ ವೈಭವದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಲಕ್ಷಾಂತರ ಜನರನ್ನು...
ಕೋಲ್ಕತಾ: ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ನಬದ್ವೀಪಿನಲ್ಲಿ ತೀವ್ರ ಚಳಿಗಾಲದ ನಡುವೆ ಹೃದಯ ಕಲುಕುವ ಘಟನೆ ಬೆಳಕಿಗೆ ಬಂದಿದೆ. ರೈಲ್ವೆ ಕಾರ್ಮಿಕರ ವಸಾಹತು ಪ್ರದೇಶದ ಸ್ನಾನಗೃಹದ ಹೊರಗೆ ನವಜಾತ ಶಿಶುವನ್ನು ರಾತ್ರಿಯ ವೇಳೆ ಯಾರೂ ಇಲ್ಲದಂತಿಟ್ಟಿದ್ದರು....
ನವದೆಹಲಿ: 2026ರ ಜನವರಿ 1ರಿಂದ ಆರಂಭವಾಗಲಿರುವ 10 ಮತ್ತು 12ನೇ ತರಗತಿಗಳ ಸಿಬಿಎಸ್ಇ (CBSE) ಪ್ರಾಯೋಗಿಕ ಪರೀಕ್ಷೆಗಳ ಕುರಿತು ಮಂಡಳಿ ಹೊಸ ಮತ್ತು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಬಾರಿ ಯಾವುದೇ ರೀತಿಯ ಸಡಿಲತೆ ಅಥವಾ...
ಮೈಸೂರು: ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಕಲ್ಲೂರಪ್ಪನ ಬೆಟ್ಟ ಸಮೀಪದ ಮಾದಹಳ್ಳಿಯಲ್ಲಿ ಜೋಳದ ಹೊಲಕ್ಕೆ ನುಗ್ಗಿದ್ದ ಭಾರಿ ಗಾತ್ರದ ಹೆಬ್ಬಾವು ಸ್ಥಳೀಯರಲ್ಲಿ ಭೀತಿ ಉಂಟುಮಾಡಿತ್ತು. ಈ ಬಗ್ಗೆ ಎಚ್ಚರಗೊಂಡ ರೈತ ಮುನಿಕುಮಾರ್ ಅವರು ತಕ್ಷಣ ಅರಣ್ಯ...