ನವದೆಹಲಿ: ದೇಶದ ಹಲವು ಭಾಗಗಳಲ್ಲಿ ಮಳೆರಾಯನ ಆರ್ಭಟ ಮುಂದುವರಿದಿರುವಾಗಲೇ, ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತದ ಭೀತಿ ಎದುರಾಗಿದೆ. ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ತೀವ್ರಗೊಂಡು ‘ಮೋಂಥಾ’ ಚಂಡಮಾರುತವಾಗಿ ರೂಪುಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಅಧಿಕೃತವಾಗಿ...
ಕಾರವಾರ: ವಿಶ್ವದ ಅತಿದೊಡ್ಡ ಪತಂಗ ಪ್ರಭೇದಗಳಲ್ಲಿ ಒಂದಾದ ಅಟ್ಲಾಸ್ ಪತಂಗ (Attacus atlas) ನ ಅಪರೂಪದ ಮಾದರಿಯನ್ನು ಕಾರವಾರದ ಗುಡ್ಡೆಹಳ್ಳಿಯ ಕಾಡು ಪ್ರದೇಶದಲ್ಲಿ ಇತ್ತೀಚೆಗೆ ಗುರುತಿಸಲಾಗಿದೆ. ಸ್ಥಳೀಯ ಚಾರಣಿಗ ರವಿಗೌಡ ಅವರು ಚಾರಣದ ವೇಳೆ ಈ...
ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿ ಹಾಗೂ ಯೋಜಿತ ಬಡಾವಣೆಗಳ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಮಾಹಿತಿ ತಂತ್ರಜ್ಞಾನ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೊಸ ನಿಯಮಾವಳಿ...
ಬಳ್ಳಾರಿ: ವಿಜಯನಗರ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಂಪಿಯ ಶ್ರೀ ವಿರೂಪಾಕ್ಷ ದೇವಾಲಯದ ಆವರಣವೇ ನೀರಿನಲ್ಲಿ ಮುಳುಗಿದೆ. ಐತಿಹಾಸಿಕ ಮತ್ತು ಪವಿತ್ರ ತಾಣವಾದ ಹಂಪಿಯ ವಿರೂಪಾಕ್ಷ ದೇವಾಲಯದ ಆವರಣದಲ್ಲಿ ಮೊಣಕಾಲು ಎತ್ತರದಷ್ಟು...
ಬಾಗಲಕೋಟೆ ಜಿಲ್ಲೆ ರಬಕವಿ–ಬನಹಟ್ಟಿ ತಾಲ್ಲೂಕಿನ ಚಿಮ್ಮಡ ಗ್ರಾಮದಲ್ಲಿ ನಡೆದ ‘ಕಬಡ್ಡಿ ವೈಭವ 2025’ ಕ್ರೀಡಾ ಕಾರ್ಯಕ್ರಮಕ್ಕೆ ಸಚಿವ ಆರ್.ಬಿ. ತಿಮ್ಮಾಪೂರ ಚಾಲನೆ ನೀಡಿದರು. ಕ್ರೀಡಾಭಿಮಾನಿಗಳ ಹರ್ಷದ ನಡುವೆ ಅವರು ಸ್ವತಃ ಮೈದಾನಕ್ಕೆ ಇಳಿದು ರೆಡ್ ಹಾಕಿ...
ಬೆಂಗಳೂರು: ಇತಿಹಾಸ ಪಾಠಗಳು ಕೇವಲ ಪುಸ್ತಕದ ಪುಟಗಳಲ್ಲಿ ಸೀಮಿತವಾಗಬಾರದು, ಅದು ಮಕ್ಕಳ ಜೀವನದ ಅನುಭವವಾಗಬೇಕು ಎಂಬ ಉದ್ದೇಶದಿಂದ ಬೆಂಗಳೂರಿನಲ್ಲಿ ವಿಶಿಷ್ಟ ರಂಗಭೂಮಿ ಶಿಬಿರ ಆರಂಭವಾಗುತ್ತಿದೆ. “ಪರಮ್ ಹಿಸ್ಟರಿ ಸೆಂಟರ್” ಆಯೋಜಿಸಿರುವ “ಹಿಸ್ಟರಿ ಮೇಕರ್ಸ್” ಶಿಬಿರವು 8...
ದಾಂಡೇಲಿ (ಉತ್ತರ ಕನ್ನಡ): ಪ್ರಕೃತಿ ಸೌಂದರ್ಯದ ಕೇಂದ್ರವಾಗಿರುವ ದಾಂಡೇಲಿ ಪ್ರವಾಸಿಗರಿಗೆ ಹೊಸ ಆಕರ್ಷಣೆಗಳನ್ನು ನೀಡುತ್ತಿದೆ. ಪ್ರವಾಸೋದ್ಯಮ ಇಲಾಖೆಯು ಹಾಳಮಡ್ಡಿ ಗ್ರಾಮದ ಕಾಳಿ ನದಿಯ ದಂಡೆಯಲ್ಲೇ ಮೊಸಳೆ ಪಾರ್ಕ್ನ್ನು ನಿರ್ಮಿಸಿ ಪ್ರವಾಸಿಗರ ಮನಸೆಳೆಯುತ್ತಿದೆ. ಆದರೆ, ಪಾರ್ಕ್ ಹೊರತಾಗಿಯೂ...
ಕಣ್ಣೂರು (ಕೇರಳ): ನವೆಂಬರ್ 1ರಂದು ಆಚರಿಸಲಿರುವ ಕೇರಳ ಪಿರವಿ ದಿನದ ಮುನ್ನೆಯೇ ಕಣ್ಣೂರಿನ ಕುಟ್ಟಿಯತ್ತೂರು ಗ್ರಾಮ ಪಂಚಾಯತ್ ರಾಜ್ಯದ ಹೆಮ್ಮೆಯ ಸಾಧನೆಯನ್ನು ದಾಖಲಿಸಿದೆ. ಕೇರಳವು ತೀವ್ರ ಬಡತನ ಮುಕ್ತ ರಾಜ್ಯವೆಂದು ಘೋಷಿಸಲು ಸಜ್ಜಾಗಿರುವ ಸಂದರ್ಭದಲ್ಲಿ, 2023ರ...
ಬೆಂಗಳೂರು: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನಲ್ಲಿ ಭಾರತೀಯ ಕಾಫಿ ಕುರಿತಂತೆ ವಿಶೇಷವಾಗಿ ಮಾತನಾಡಿ, ದೇಶೀಯ ಕಾಫಿಯ ವೈಶಿಷ್ಟ್ಯತೆ ಮತ್ತು ಜಾಗತಿಕ ಮೆಚ್ಚುಗೆ ಬಗ್ಗೆ...
ಬೆಂಗಳೂರು/ದೆಹಲಿ: ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಅಸಾಧಾರಣ ಶೌರ್ಯ ಮತ್ತು ಸ್ವಾತಂತ್ರ್ಯ ಹೋರಾಟವನ್ನು ಸ್ಮರಿಸುವ ಉದ್ದೇಶದಿಂದ ನವದೆಹಲಿಯ ಸಿರಿ ಫೋರ್ಟ್ ಸಭಾಂಗಣದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ವಿಜಯೋತ್ಸವದ ದ್ವಿಶತಮಾನೋತ್ಸವ ಸಮಾರಂಭ ಭವ್ಯವಾಗಿ ನಡೆಯಿತು. ಭಾರತ ಸರ್ಕಾರದ...