ತಿರುವನಂತಪುರಂ: ಜಗತ್ ಪ್ರಸಿದ್ಧ ಪದ್ಮನಾಭಸ್ವಾಮಿ ದೇವಾಲಯವಿರುವ ತಿರುವನಂತಪುರಂ ನಲ್ಲಿ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತಿದೆ. ಏ.11 ರಂದು ತಿರುವನಂತಪುರಂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿವೆ ಎಂದು ಟಿಐಎಎಲ್ ಹೇಳಿದೆ. ಶ್ರೀ ಪದ್ಮನಾಭಸ್ವಾಮಿ...
ಭದ್ರಾದ್ರಿ ಕೊತಗುಡೆಂ (ತೆಲಂಗಾಣ) : ತೆಲಂಗಾಣದ ಪ್ರಸಿದ್ಧ ದರ್ಗಾವೊಂದರಲ್ಲಿ ಭಾನುವಾರ ಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮ ನಡೆಯಿತು. ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಸತ್ಯನಾರಾಯಣಪುರಂ ಸಮೀಪದ ಅರಣ್ಯ ಪ್ರದೇಶದಲ್ಲಿರುವ ಹಜರತ್ ಖಾಸಿಂ ದುಲ್ಹಾ ನಾಗುಲ್ ಮೀರಾ ದರ್ಗಾದಲ್ಲಿ ಹಿಂದೂ ಸಂಪ್ರದಾಯದ...
ಆಂಧ್ರ ಪ್ರದೇಶ: ರಂಜಾನ್ ಹಬ್ಬದ ದಿನದಂದೇ ಮುಸ್ಲಿಂ ಸಮುದಾಯದ ವ್ಯಕ್ತಿಯೋರ್ವ ತಿರುಮಲಕ್ಕೆ ನುಗ್ಗಿದ್ದು, ದಾರಿ ಮಧ್ಯೆ ಬೈಕ್ ಪರಿಶೀಲನೆಗೆಂದು ಅಧಿಕಾರಿಗಳು ತಡೆದರೂ, ಬೈಕ್ ನಿಲ್ಲಿಸದೇ ತಿರುಪತಿಯತ್ತ ಅನುಮಾನಾಸ್ಪದವಾಗಿ ಧಾವಿಸಿದ ಘಟನೆ ಇಂದು ಬೆಳಕಿಗೆ ಬಂದಿದೆ,ಹಬ್ಬದ ದಿನ...
ನವದೆಹಲಿ: ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರ ಏಪ್ರಿಲ್ 1 ರಿಂದ ಗಂಭೀರ ಸೋಂಕುಗಳು, ಹೃದ್ರೋಗ ಮತ್ತು ಮಧುಮೇಹದಂತಹ ಕಾಯಿಲೆಗಳಿಗೆ ಬಳಸುವ ಔಷಧಿಗಳು ಸೇರಿದಂತೆ 900 ಕ್ಕೂ ಹೆಚ್ಚು ಅಗತ್ಯ ಔಷಧಿಗಳ ಬೆಲೆಯನ್ನು 1.74% ರಷ್ಟು...
ರಾಯಚೂರು: ಇತ್ತೀಚಿಗೆ ಯುವ ಜನತೆ ಕೇವಲ ಮೊಬೈಲ್ ರೀಲ್ಸ್ ಎಂದೇ ಬ್ಯುಸಿಯಾಗಿರುತ್ತಾರೆ, ರೀಲ್ಸ್ ಮಾಡಬೇಡ ಅಂತ ಸ್ವಲ್ಪ ಹೇಳಿದ್ರೆ ಸಾಕು ಮುಖ ದಪ್ಪ ಮಾಡಿಕೊಂಡು ಗುರ್ ಅಂತ ಇರ್ತಾರೆ, ಅದರೆ ರೀಲ್ಸ್ ಮಾಡುತ್ತಿದ್ದ ಇಲ್ಲೊಬ್ಬ ಯುವತಿ...
ಮಂಗಳವಾರ ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ ನಾಲ್ಕು ವಿಕೆಟ್ಗಳ ಸೋಲು ಕಂಡಿದ್ದು, ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ನಿವೃತ್ತಿ...
ಫೆಬ್ರವರಿ ಮಧ್ಯದಲ್ಲಿ ಬೆಂಗಳೂರಿನಲ್ಲಿ ಅನಿರೀಕ್ಷಿತವಾಗಿ ಹೆಚ್ಚಿನ ತಾಪಮಾನ ಕಂಡುಬಂದಿದ್ದು, ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಇದು ವರ್ಷದ ಈ ಸಮಯದಲ್ಲಿನ ಸರಾಸರಿಗಿಂತ 2.7 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ.ಕರ್ನಾಟಕದೆಲ್ಲಡೆ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದು, ನಗರದಲ್ಲಿ...
ನವದೆಹಲಿ: ಟೋಲ್ (Toll) ಇರುವ ಹೆದ್ದಾರಿಯಲ್ಲಿ ನೀವು ವಾಹನ ಚಾಲನೆ ಮಾಡುತ್ತೀರಾ? ಹಾಗಾದ್ರೆ ಇನ್ನು ಮುಂದೆ ಪ್ರಯಾಣ ನಡೆಸುವ ಒಂದು ಗಂಟೆಯ ಮೊದಲು ಫಾಸ್ಟ್ಟ್ಯಾಗ್ (FASTag) ಸಕ್ರಿಯವಾಗಿದೆಯೋ ಇಲ್ವೋ ಎಂಬುದನ್ನು ಪರೀಕ್ಷೆ ಮಾಡಿಕೊಳ್ಳಿ. ಹೌದು. ಕಡಿಮೆ ಬ್ಯಾಲೆನ್ಸ್,...
ಇಂದು ಪ್ರೇಮಿಗಳ ದಿನಾಚರಣೆ. ಈ ದಿನಾಚರಣೆಯಂದು (Valentine’s Day) ಹಲವರು ಪ್ರೇಮ ಕಥೆಗಳನ್ನು ನೀವು ಓದಿರಬಹುದು. ಈ ಪಟ್ಟಿಗೆ ನೀವು ಓದಲೇಬೇಕಾದ ಮತ್ತು ನೆನಪಿನಲ್ಲಿ ಇಟ್ಟುಕೊಳ್ಳಲೇಬೇಕಾದ ಪ್ರೇಮ ಕಥೆ ಯಾವುದು ಎಂದರೆ ವಿರಾಟ್ ಕೊಹ್ಲಿ (Virat...
ಪ್ರೀತಿ (Love) ಎಂಬುದು ಮಾಯೆ.. ಅದು ಹುಟ್ಟಿದಾಗ ಗಾಳಿಯಲ್ಲಿ ತೇಲಾಡುವ ಅನುಭವ… ಎದೆಯಲ್ಲಿ ಪುಳಕ, ಅಸಹನೀಯ ಭಾರ. ಇದರ ಕೊನೆಯ ಹಂತವೇ ಮದುವೆ. ಆದ್ರೆ ಅದೆಷ್ಟು ಪ್ರೀತಿಗಳು ಮದುವೆಯವರೆಗೆ ತಲುಪುತ್ತವೆ ಹೇಳಿ? ನೀವು ನಿಜವಾಗಿಯೂ ಪ್ರೀತಿಸುತ್ತಿದ್ದರೆ, ಹಿರಿಯರ...