ನಾವು ದಿನನಿತ್ಯ ಸೇವಿಸುವ ಆಹಾರ ದೈಹಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿಯೂ ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಸಂತೋಷ, ಕೋಪ ಸೇರಿ ವಿವಿಧ ಭಾವನೆಗಳ ಸೃಷ್ಟಿಯಲ್ಲಿ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ. ಕೆಲ ಆಹಾರಗಳು, ಮೆದುಳಿನಿಂದ ನಕಾರಾತ್ಮಕ ಸಂಕೇತಗಳನ್ನು...
ಓಂ ಅಜ್ಞಾನಭಂಜನಾಯ ನಮಃಓಂ ಅಣಿಮಾದ್ಯಷ್ಟಸಿದ್ಧಿದಾಯ (Siddidaya) ನಮಃಓಂ ಅನಣುಜ್ಞಾನಸಂಪದೇ ನಮಃಓಂ ಅಮೋಘಶಕ್ತಯೇ ನಮಃಓಂ ಅನಘಾಯ (Anaghaya) ನಮಃಓಂ ಅಪರೋಕ್ಷೀಕೃತಾಚ್ಯುತಾಯ ನಮಃಓಂ ಅಖಿಲಾಭೀಷ್ಟದಾಯ ನಮಃಓಂ ಆತ್ಮವಿದೇ ನಮಃಓಂ ಆಯುಃಪ್ರವರ್ಧನಾಯ ನಮಃಓಂ ಆನಂದತೀರ್ಥಸಚ್ಛಾಸ್ತ್ರಟೀಕಾಭಾವಪ್ರಕಾಶಕಾಯ ನಮಃಓಂ ಆನಂದಸಾಂದ್ರಾಯ ನಮಃಓಂ ಆರಬ್ಧಕಾರ್ಯಾಂತಗಮನಕ್ಷಮಾಯ...
ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ವಾಹನವೊಂದು ಫುಟ್ ಪಾತ್ಗೆ ಏರಿ ಅಂಗಡಿಗೆ ನುಗ್ಗಿದ ಘಟನೆ ಸುಬ್ರಹ್ಮಣ್ಯನಗರ ಮುಖ್ಯ ರಸ್ತೆಯಲ್ಲಿ ನಡೆದಿದೆ. ಈ ಘಟನೆಯೂ ನಿನ್ನೆ ಮಧ್ಯಾಹ್ನ 2.30ಕ್ಕೆ ನಡೆದಿದ್ದು ಇದರ ಪರಿಣಾಮ ಅಪಘಾತದಲ್ಲಿ ಓರ್ವ ವ್ಯಕ್ತಿಯ...
ನವ ದೆಹಲಿ: ಜೂನ್ 21 ಯೋಗ ದಿನಾಚರಣೆಯ ಸಂಭ್ರಮದಲ್ಲಿರುವ ನಮಗೆ ಕತ್ತಲಾಗುತ್ತಿದ್ದಂತೆ ಇನ್ನೊಂದು ಕೌತುಕ ನಮನ್ನು ಎದುರುಗೊಳ್ಳಲಿದೆ, ಅದೆಂದರೆ ಇಂದು ಚಂದಮಾಮ ಸ್ಟ್ರಾಬೆರಿ ಬಣ್ಣದಲ್ಲಿ ದರ್ಶಣ ನೀಡಿಲಿದ್ದಾನೆ, ಇಂದಿನ ಆಗಸದಲ್ಲಿ ಪೂರ್ಣ ಚಂದಿರ ಕಾಣಿಸಲಿದ್ದು ರೋಸ್...
ಚಾಕೊಲೇಟ್ (Chocolate) ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ದೇಹ ಹಾಗೂ ಮನಸ್ಸಿಗೆ ಉಲ್ಲಾಸ ನೀಡುವ ಚಾಕೊಲೇಟ್ ನಮ್ಮ ಮೂಡ್ ಅನ್ನು ಉಲ್ಲಾಸಭರಿತವಾಗಿಸುತ್ತದೆ. ಆದರೆ ಸಿಹಿ ಮಿತಿಮೀರಿದರೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಮಾತಿನಂತೆ ಚಾಕೊಲೇಟ್ನ ಸಿಹಿ...
ಒಬ್ಬಳೇ ಮುದ್ದಾದ ಮಗಳು.. ಸಾಕೆಂದರೂ ಬೊಗಸೆ ನೀಡುವಷ್ಟು ಪ್ರೀತಿ ಮಾಡುವ, ಕೇಳಿದ್ದನ್ನು ತಂದು ಕೊಡುವ ತಂದೆ-ತಾಯಿ. ಸುಂದರ ಸಂಸಾರ.. ಆದ್ರೆ ಪ್ರೀತಿಯ ಮಗಳಿಗೆ ಮಾತ್ರ ಬೆಚ್ಚಗಿನ ಸುಂದರ ಸಂಸಾರದ ಗೂಡಿನಿಂದ ಹಾರಿ ಪ್ರಪಂಚ ನೋಡ್ಬೇಕು ಅನ್ನುವ...
ಬೆಂಗಳೂರು: ಎಲ್ಲದರಲ್ಲೂ ಮಹಿಳೆಯರೇ ಸ್ಟ್ರಾಂಗ್.. ಮಹಿಳೆಯರೇ ಸ್ಟ್ರಾಂಗ್ ಎನ್ನುತ್ತಿರುವ ರಾಜ್ಯದಲ್ಲಿ ಇದೀಗ ಧೂಮಪಾನ ಮಾಡುವುದರಲ್ಲೂ ಮಹಿಳೆಯರ ಸಂಖ್ಯೆ ದುಪ್ಪಟ್ಟು ಆಗಿರುವುದು ಆತಂಕ ಮೂಡಿಸಿದೆ. ವರ್ಷದಿಂದ ವರ್ಷಕ್ಕೆ ಧೂಮಪಾನ ಮಾಡುವಲ್ಲಿ ಯುವತಿಯರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎಂದು ನ್ಯಾಷನಲ್...
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಳೆ ಮುಂದುವರಿದಿದ್ದು, ಶನಿವಾರದಂತೆ ಇಂದು ಕೂಡ ಸಂಜೆಯ ವೇಳೆಗೆ ನಗರದ ಹಲವೆಡೆಗಳಲ್ಲಿ ಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ನಗರದ ಎಂಜಿ ರೋಡ್, ಕಾರ್ಪೋರೇಷನ್, ಶಾಂತಿನಗರ, ರೇಸ್ ಕೋರ್ಸ್, ವಿಧಾನಸೌಧ ಮೆಜೆಸ್ಟಿಕ್, ಕೆ ಆರ್ ಸರ್ಕಲ್,...
ಜಪಾನ್: ಸಾಮಾನ್ಯವಾಗಿ ಹಲ್ಲುಗಳು ಮುರಿದರೇ ಅದಕ್ಕೆ ಕೃತಕ ಪರಿಹಾರವನ್ನು ಹುಡುಕುತ್ತೇವೆ, ಅದರೆ ಇನ್ನು ಮುಂದೆ ನೈಸರ್ಗಿಕವಾಗಿಯೇ ಹಳೆಯ ಜಾಗದಲ್ಲಿ ಹೊಸ ಹಲ್ಲು ಹುಟ್ಟುವ ಸಂಶೋಧನೆಯೊಂದನ್ನು ಜಪಾನಿನ ಸಂಶೋಧಕರು ನಡೆಸುತ್ತಿದ್ದಾರೆ,ಹೌದು.. ಅಚ್ಚರಿಯಾದರೂ ಇದು ಸತ್ಯ ಜಪಾನಿನ ಕ್ಯೋಟೋ...
ಗುವಾಹಟಿ: ಶಿಕ್ಷಣಕ್ಕೂ ಎಐ ತಂತ್ರಜ್ಞಾನ ಕಾಲಿಟ್ಟಿದೆ, ಸಾಂಪ್ರದಾಯಿಕವಾಗಿ ಸೀರೆಯನ್ನು ತೊಟ್ಟ ಭಾರತದ ಮೊದಲ ಎಐ(ಕೃತಕ ಬುದ್ಧಿಮತ್ತೆ) ಶಿಕ್ಷಕಿಯನ್ನು ಪರಿಚಯಿಸಲಾಗಿದೆ, ಈ ಎಐ ಶಿಕ್ಷಕಿಯನ್ನು ಗುವಾಹಟಿಯ ಖಾಸಗಿ ಶಾಲೆಯಲ್ಲಿ ಮೊದಲ ಬಾರಿಗೆ ಪ್ರಯೋಗ ಮಾಡಲಾಗಿದೆ,ವಿದ್ಯಾರ್ಥಿಗಳು ಹಿಮೋಗ್ಲೋಬನ್ ಎಂದರೇನು?...