ಒಬ್ಬಳೇ ಮುದ್ದಾದ ಮಗಳು.. ಸಾಕೆಂದರೂ ಬೊಗಸೆ ನೀಡುವಷ್ಟು ಪ್ರೀತಿ ಮಾಡುವ, ಕೇಳಿದ್ದನ್ನು ತಂದು ಕೊಡುವ ತಂದೆ-ತಾಯಿ. ಸುಂದರ ಸಂಸಾರ.. ಆದ್ರೆ ಪ್ರೀತಿಯ ಮಗಳಿಗೆ ಮಾತ್ರ ಬೆಚ್ಚಗಿನ ಸುಂದರ ಸಂಸಾರದ ಗೂಡಿನಿಂದ ಹಾರಿ ಪ್ರಪಂಚ ನೋಡ್ಬೇಕು ಅನ್ನುವ...
ರೋಮ್: ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಜಿ7 ಶೃಂಗಸಭೆಯ ಸಂದರ್ಭ ಸೆಲ್ಫಿಗೆ ಪೋಸ್ ನೀಡಿದ್ದಾರೆ,ಮೋದಿ ಹಾಗೂ ಮೆಲೋನಿ ಜೋಡಿಯನ್ನು ನೆಟ್ಟಿಗರು ಮೆಲೋಡಿ ಎಂದು ಕರೆದು ಯಾವಾಗಲೂ ನಾಯಕರ ಕಾಲೆಳೆಯುತ್ತಾರೆ,...
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ ಅವರನ್ನು ಬಂಧಿಸಿರುವುದು ಕನ್ನಡ ಚಿತ್ರರಂಗದ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಚರಂಡಿಯಲ್ಲಿ 33 ವರ್ಷದ ರೇಣುಕಾ ಸ್ವಾಮಿ ಎಂಬುವವರ ಶವ ಪತ್ತೆಯಾದ ಬಳಿಕ ದರ್ಶನ್ ಸೇರಿದಂತೆ...
ಕನ್ನಡ ಕಿರುತೆರೆಯ ಜನಪ್ರಿಯ ಜೋಡಿಗಳಲ್ಲಿ ಒಂದಾದ ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದಾಂಪತ್ಯದಲ್ಲಿ ಬಿರುಕು ಉಂಟಾಗಿದ್ದು, ಚಂದನ್ ಶೆಟ್ಟಿ, ನಿವೇದಿತಾ ಗೌಡ ವಿಚ್ಛೇದನಕ್ಕೆ ಕೋರ್ಟ್ ಮಂಜೂರು ನೀಡಿದೆ. ಚಂದನ್ ಶೆಟ್ಟಿ- ನಿವೇದಿತಾ ದಾಂಪತ್ಯದಲ್ಲಿ...
ಮುಂಬೈ: ಬಾಲಿವುಡ್ ಖ್ಯಾತ ನಟಿ ರವೀನ್ ಟಂಡನ್ ಮತ್ತು ಅವರ ಕಾರ್ ಚಾಲಕ ಮದ್ಯದ ಅಮಲಿನಲ್ಲಿ ಕಾರ್ ಚಲಾಯಿಸಿ ರಸ್ತೆಯಲ್ಲಿ ಹೋಗುತ್ತಿದ್ದ ವೃದ್ಧ ಮಹಿಳೆಯೂ ಸೇರಿದಂತೆ ಮೂವರಿಗೆ ಡಿಕ್ಕಿ ಹೊಡೆದಿರುವ ಘಟನೆ ಶನಿವಾರ ರಾತ್ರಿ ರಿಜ್ಜಿ...
ಸೋಶಿಯಲ್ ಮೀಡಿಯಾದಲ್ಲಿ ತಮಾಷೆಯ ಬ್ರೇಕಪ್ ಸ್ಟೋರಿ ವೈರಲ್ ಆಗುತ್ತಿದ್ದು, ಬ್ರೇಕಪ್ ನಂತರ ಸಿಎ ಬಾಯ್ ಫ್ರೆಂಡ್ ತನ್ನ ಮಾಜಿ ಗೆಳತಿಗೆ ಖರ್ಚಿನ ಸಂಪೂರ್ಣ ಪಟ್ಟಿಯನ್ನು ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ . ಒಟ್ಟು 7 ತಿಂಗಳ...
ಕೇರಳ: ಹೆರಿಗೆ ನೋವಿನಿಂದ ಬಳಲುತ್ತಿದ್ದ ಗಭೀಣಿ ಬಸ್ನಲ್ಲಿ ಮಗುವಿಗೆ ಜನ್ಮ ನೀಡಿರುವ ಘಟನೆ ಕೇರಳದ ಕೆಆರ್ಆರ್ಟಿಸಿ ಬಸ್ನಲ್ಲಿ ನಡೆದಿದೆ,ಪತಿಯೊಂದಿಗೆ ತ್ರಿಶೂರ್ನಿಂದ ಕೇರಳಿಕ್ಕೋಡ್ಗೆ ಬಸ್ನಲ್ಲಿ ಪ್ರಯಾಣಸುತ್ತಿದ್ದ ಮಹಿಳೆಗೆ ಪೆರಮಂಗಲಂ ದಾಟುತ್ತಿದ್ದಂತೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ, ತಕ್ಷಣವೇ...
ನವದೆಹಲಿ: ಜನಪ್ರಿಯ ಮೆಟಾ ಒಡೆತನದ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದ್ದು, ಸ್ಟೇಟಸ್ ಅವಧಿಯನ್ನು ಇದೀಗ ಒಂದು ನಿಮಿಷಕ್ಕೆ ಏರಿಕೆ ಮಾಡಿದೆ,ವಿಶ್ವದಾದ್ಯಂತ ಬಹುಸಂಖ್ಯಾ ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಪ್ರಮುಖ ಬದಲಾವಣೆ...
ಕರ್ನಾಟಕವು ಸಾಕಷ್ಟು ನಯನಮನೋಹರವಾದ ನಗರಗಲಿಂದ ಕೂಡಿದೆ. ಕೆಲವು ಧಾರ್ಮಿಅಕವಾಗಿ ಆಅಕರ್ಷಕವೆನಿಸಿದರೆ ಇನ್ನೂ ಕೆಲವು ಪ್ರಾಕೃತಿಕ ಸಮ್ಪತ್ತಿನಿಂದ ಕೂಡಿದ್ದು ಪ್ರವಾಸಿಗರನ್ನು ಕೈಬಿಸಿ ಕರೆಯುತ್ತವೆ. ಅಂತಹ ಪ್ರಾಕೃತಿಕ ಸಂಪತ್ತುಗಳ ಮುತ್ತುಗಳಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ಪಟ್ಟಣವೂ ಸಹ ಒಂದು....
7,440 ಅಡಿ ಎತ್ತರದಲ್ಲಿರುವ ಊಟಿ ದಕ್ಷಿಣ ಭಾರತದ ಅತ್ಯುತ್ತಮ ಗಿರಿಧಾಮಗಳಲ್ಲಿ ಒಂದಾಗಿದೆ. ಬೆಟ್ಟಗಳ ರಾಣಿ ಮತ್ತು ಪ್ರಕೃತಿ ಪ್ರೇಮಿಗಳ ಸ್ವರ್ಗ ಈ ಊಟಿ. ಊಟಿಯಲ್ಲಿ ಅನೇಕ ರಮಣೀಯ ತಾಣಗಳಿದ್ದರೂ, ಕಣ್ಮನ ಸೆಳೆಯುವ ಸರೋವರಗಳು ಮತ್ತು ಅವುಗಳ...