ರೋಮ್: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತು ಮೊಜಾಂಬಿಕ್ ಅಧ್ಯಕ್ಷ ಡೇನಿಯಲ್ ಚಾಪೋ ನಡುವಿನ ದ್ವಿಪಕ್ಷೀಯ ಭೇಟಿಯಲ್ಲಿ ರಾಜತಾಂತ್ರಿಕ ಚರ್ಚೆಗಳಿಗಿಂತಲೂ ಹೆಚ್ಚು ಗಮನ ಸೆಳೆದದ್ದು ಅವರಿಬ್ಬರ ಎತ್ತರದ ವ್ಯತ್ಯಾಸ. ರೋಮ್ನಲ್ಲಿರುವ ಇಟಾಲಿಯನ್ ಸರ್ಕಾರಿ ಪ್ರಧಾನ ಕಚೇರಿಯಲ್ಲಿ...
ಬೆಂಗಳೂರು: ದೇಶದಲ್ಲಿ ಲೈಂಗಿಕ ಆರೋಗ್ಯದ ಬಗ್ಗೆ ಜಾಗೃತಿ ವೇಗವಾಗಿ ಹೆಚ್ಚುತ್ತಿರುವುದು ಹೊಸ ಟ್ರೆಂಡ್ಗೆ ಕಾರಣವಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, “ಮಡಿ-ಮೈಲಿಗೆ” ಮಾತನಾಡುತ್ತಿದ್ದ ಭಾರತೀಯರು ಈಗ ತಮ್ಮ ಲೈಂಗಿಕ ಅಗತ್ಯಗಳು, ಬಯಕೆಗಳನ್ನು ನೇರವಾಗಿ ಹೇಳುವವರಾಗುತ್ತಿದ್ದಾರೆ. ಕೆಲ ವರ್ಷಗಳ...
ಬೆಂಗಳೂರು: ಇಂದಿನ ಜೀವನಶೈಲಿಯಲ್ಲಿ ಎಲ್ಲರೂ ಫಿಟ್ ಆಗಬೇಕು, ತೂಕ ಇಳಿಸಬೇಕು, ಹೃದಯ ಬಲಿಷ್ಠವಾಗಿರಬೇಕು ಎಂಬ ಗುರಿ ಹೊಂದಿರುತ್ತಾರೆ. ಆದರೆ ಯಾವ ವ್ಯಾಯಾಮವೇ ಉತ್ತಮ? ಜಿಮ್ಗೆ ಹೋಗೋಕ್ಕೆ ಸಮಯವಿಲ್ಲದವರು ಮತ್ತು ಮನೆಯಲ್ಲೇ ವ್ಯಾಯಾಮ ಮಾಡುತ್ತಾ ಫಲ ಕಾಣದವರು...
ಗುಜರಾತ್ನ ಸೂರತ್ನಲ್ಲಿ ನಡೆದ ವರ್ಡ್ಕ್ಯಾಂಪ್ ಸೂರತ್ 2025 ಕಾರ್ಯಕ್ರಮದಲ್ಲಿ ವೇದಿಕೆಯಲ್ಲೇ 24 ವರ್ಷದ ಯುವ ವೆಬ್ ಡೆವಲಪರ್ ಕುಸಿದು ಬಿದ್ದು ಮೃತಪಟ್ಟ ದಾರುಣ ಘಟನೆ ನಡುಗುವಂತೆ ಮಾಡಿದೆ. ರಾಯ್ಪುರ ಮೂಲದ ಝಿಲ್ ಥಕ್ಕರ್ ಅವರು ಅಹಮದಾಬಾದ್ನ...
ಕಠ್ಮಂಡು: ಪಾಕಿಸ್ತಾನಿ ಗಾಯಕ ಮತ್ತು ರ್ಯಾಪರ್ ತಲ್ಹಾ ಅಂಜುಮ್ ತನ್ನ ನವೀನ ಮತ್ತು ವಿವಾದಾತ್ಮಕ ವರ್ತನೆಯಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ನೇಪಾಳದಲ್ಲಿ ನಡೆದ ತಮ್ಮ ಕಾನ್ಸರ್ಟ್ ಸಮಯದಲ್ಲಿ, ಅಭಿಮಾನಿಯೊಬ್ಬರು ನೀಡಿದ ಭಾರತೀಯ ಧ್ವಜವನ್ನು ಅವರು ಹೆಗಲು ಸುತ್ತಿ...
ಬೆಂಗಳೂರು: ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಮದುವೆಯೊಂದರಲ್ಲಿ ದೇಶದ ಪ್ರಮುಖ ಉದ್ಯಮಿಗಳಾದ ಸುಧಾಮೂರ್ತಿ ಮತ್ತು ಕಿರಣ್ ಮಜುಂದಾರ್ ಶಾ ಅವರು ಭರ್ಜರಿ ಸ್ಟೆಪ್ ಹಾಕಿ ಎಲ್ಲರ ಮನ ಗೆದ್ದಿದ್ದಾರೆ. ಈ ಅಪರೂಪದ ಕ್ಷಣದ ವಿಡಿಯೋ ಸಾಮಾಜಿಕ...
ನವದೆಹಲಿ: ಎಲಾನ್ ಮಸ್ಕ್ ಮತ್ತೆ ಸುದ್ದಿಯಲ್ಲಿದ್ದಾರೆ! ತಮ್ಮ AI ಚಾಟ್ಬಾಟ್ “ಗ್ರೋಕ್” ಜೊತೆ ನಡೆಸಿದ ಆಸಕ್ತಿದಾಯಕ ಸಂಭಾಷಣೆ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮಸ್ಕ್ ಎಕ್ಸ್ (ಹಿಂದಿನ ಟ್ವಿಟರ್) ಪ್ಲಾಟ್ಫಾರ್ಮ್ನಲ್ಲಿ “Hidden attachment” ಎಂಬ...
ಎರ್ನಾಕುಲಂ–ಬೆಂಗಳೂರು ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಶಾಲಾ ವಿದ್ಯಾರ್ಥಿಗಳು ಆರ್ಎಸ್ಎಸ್ ಗೀತೆಯನ್ನು ಹಾಡಿದ ಘಟನೆ ಕೇರಳದಲ್ಲಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ರಾಜ್ಯ ಸರ್ಕಾರ...
ಉತ್ತರ ಪ್ರದೇಶ: ಮುಜಫರ್ ನಗರದಲ್ಲಿ ನಡೆದ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಭಾರತೀಯ ಕಿಸಾನ್ ಯೂನಿಯನ್ (BKU) ನಾಯಕ ಅಂಕುಶ್ ಪ್ರಧಾನ್ ಅವರು ನೀರಾವರಿ ಇಲಾಖೆಯ ಉದ್ಯೋಗಿಯನ್ನು ಕೆಸರಿನಲ್ಲಿ ಎಳೆದುಕೊಂಡು ಹೋಗುತ್ತಿರುವ ವಿಡಿಯೋ...
ಮುಂಬೈ: ದೇವಾಲಯ ಎಂದರೆ ಶಾಂತಿ, ಭಕ್ತಿ, ಪ್ರಾರ್ಥನೆಗಳ ತಾಣ. ಆದರೆ ದೇವರು ಜನರ ಮನೆ ಬಾಗಿಲಿಗೆ ‘ಟೆಂಪೋದಲ್ಲಿ’ ಬಂದರೆ ಹೇಗಿರುತ್ತದೆ? ಇಂತಹ ಅಚ್ಚರಿಯ ಘಟನೆಗೆ ಸಾಕ್ಷಿಯಾಗಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ....