ಬೆಳಗಾವಿ (Belagavi): ಖಾನಾಪುರ ತಾಲೂಕಿನ ಸುಳೇಗಾಳಿ ಗ್ರಾಮದಲ್ಲಿ ನಿನ್ನೆ ಸಂಭವಿಸಿದ ದುರಂತ ಘಟನೆಯಲ್ಲಿ ಎರಡು ಕಾಡಾನೆಗಳು ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗಿವೆ. ಈ ಘಟನೆ ರಾಜ್ಯದ ಅರಣ್ಯ ಇಲಾಖೆಯ ಕಾರ್ಯವೈಖರಿಯ ಕುರಿತು ಗಂಭೀರ ಪ್ರಶ್ನೆ ಎಬ್ಬಿಸಿದ್ದು, ಅರಣ್ಯ,...
ಹಾವೇರಿ: ಜಿಲ್ಲೆಯಲ್ಲಿ 108 ಆರೋಗ್ಯ ಕವಚ (Health Kavach 108) ಸೇವೆ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಬಡ ರೋಗಿಗಳು ಆಂಬ್ಯುಲೆನ್ಸ್ ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಎಂಟು ತಾಲೂಕುಗಳಿದ್ದು, ಪ್ರತಿಯೊಂದು ತಾಲೂಕಾಸ್ಪತ್ರೆ ಮತ್ತು ಸಮುದಾಯ ಆರೋಗ್ಯ...
ಮಂಡ್ಯ: ಬೆಳಗಿನ ಜಾವ ನಡೆದ ಘಟನೆಯೊಂದು ಅಚ್ಚರಿ ಹುಟ್ಟಿಸಿದೆ. ಮಂಡ್ಯ ತಾಲೂಕಿನ ಬಿ.ಯರಹಳ್ಳಿ ಬಳಿಯ ವಿಸಿ ನಾಲೆಯಲ್ಲಿ (VC Canal) ಕ್ರೇಟಾ ಕಾರೊಂದು ಬಿದ್ದು ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಘಟನೆ ಇಂದು ಬೆಳಗ್ಗೆ...
ಲತೇಹಾರ್ (ಜಾರ್ಖಂಡ್): ಇಂದಿನ ಕಾಲದಲ್ಲಿ ಮಾಂಸಾಹಾರ ಬಹುಮಂದಿಯ ಆಹಾರ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿದ್ದರೂ, ಜಾರ್ಖಂಡ್ನ ಲತೇಹಾರ್ ಜಿಲ್ಲೆಯ ಬರ್ವಾಗಧ (Barwagadha) ಎಂಬ ಸಣ್ಣ ಗ್ರಾಮ ಮಾತ್ರ ಸಾತ್ವಿಕ ಸಂಪ್ರದಾಯವನ್ನು ಶತಮಾನಗಳಿಂದ ಕಾಯ್ದುಕೊಂಡಿದೆ. ಇಲ್ಲಿನ ಜನರು...
ಫಿಜಿ: ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಅತ್ಯಂತ ಪ್ರಚಲಿತವಾಗಿರುವ ವಿಡಿಯೋವೊಂದರಲ್ಲಿ, 86 ವರ್ಷದ ವೃದ್ಧ ಉದ್ಯಮಿ ಊಬರ್ ಡ್ರೈವರ್ ಆಗಿ ಕೆಲಸ ಮಾಡುತ್ತಿರುವ ದೃಶ್ಯ ನೆಟ್ಟಿಗರ ಮನಸ್ಸು ಗೆದ್ದಿದೆ. ಶಾ ಎಂಬ ವ್ಯಕ್ತಿ ಫಿಜಿಯಲ್ಲಿ ಪ್ರಯಾಣಿಸುತ್ತಿದ್ದಾಗ ಊಬರ್...
ವಾಟ್ಸ್ಆ್ಯಪ್ ತನ್ನ ಬಳಕೆದಾರರ ಭದ್ರತೆ ಹೆಚ್ಚಿಸಲು ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈಗ ಬಳಕೆದಾರರು ತಮ್ಮ ಫಿಂಗರ್ಪ್ರಿಂಟ್, ಮುಖ ಅಥವಾ ಸ್ಕ್ರೀನ್ ಲಾಕ್ ಬಳಸಿ ಚಾಟ್ ಬ್ಯಾಕಪ್ಗಳನ್ನು ಎನ್ಕ್ರಿಪ್ಟ್ ಮಾಡಬಹುದು. ಇದರಿಂದ ಪಾಸ್ವರ್ಡ್ ಮರೆತರೂ ಬ್ಯಾಕಪ್ ಮರುಪಡೆಯಲು...
ನವದೆಹಲಿ: ಭಾರತೀಯ ಕಂಪ್ಯೂಟರ್ ಎಮೆರ್ಜೆನ್ಸಿ ರೆಸ್ಪಾನ್ಸ್ ಟೀಂ (CERT-In) ಗೂಗಲ್ ಕ್ರೋಮ್ ಬಳಕೆದಾರರಿಗೆ ತುರ್ತು ಎಚ್ಚರಿಕೆ ನೀಡಿದೆ. ವಿಂಡೋಸ್, ಮ್ಯಾಕೋಎಸ್ ಹಾಗೂ ಲಿನಕ್ಸ್ ಸಿಸ್ಟಮ್ಗಳಲ್ಲಿ ಕ್ರೋಮ್ ಬಳಸುವವರ ಗೌಪ್ಯತೆ ಮತ್ತು ಡೇಟಾ ಹ್ಯಾಕರ್ಗಳ ದಾಳಿಗೆ ಗುರಿಯಾಗುವ...
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗಿರಿ ಪರ್ವತದ ಮಡಿಲಲ್ಲಿ ಕನ್ನಡದ ಕುಲದೇವಿ ಭುವನೇಶ್ವರಿ ವಿಶ್ರಾಂತಿ ತಳೆದಿದ್ದಾಳೆ. ಕನ್ನಡ ಭಾಷೆಗೆ ಅಧಿದೇವತೆಯ ಸ್ಥಾನವಿರುವ ಈ ಪವಿತ್ರ ದೇವಾಲಯವು ಕನ್ನಡಿಗರ ಆತ್ಮಸಂಸ್ಕೃತಿಯ ಪ್ರತೀಕವಾಗಿ ಗುರುತಿಸಿಕೊಂಡಿದೆ. ಕದಂಬ ಅರಸ...
ಬೆಂಗಳೂರು: ನವೆಂಬರ್ ತಿಂಗಳು ಹಣಕಾಸು ಕ್ಷೇತ್ರದಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ತಂದಿದೆ. ಆಧಾರ್ ಕಾರ್ಡ್ ನವೀಕರಣದಿಂದ ಹಿಡಿದು ಬ್ಯಾಂಕಿಂಗ್, ಪಿಂಚಣಿ, ಜಿಎಸ್ಟಿ ಮತ್ತು ಕಾರ್ಡ್ ಶುಲ್ಕಗಳವರೆಗೆ – ಜನಸಾಮಾನ್ಯರ ಆರ್ಥಿಕ ಜೀವನದ ಪ್ರತಿಯೊಂದು ಹಂತವನ್ನೂ ಸ್ಪರ್ಶಿಸುವ...
ಬೆಳಗಾವಿ: ಗಡಿನಾಡು ಬೆಳಗಾವಿ ಜಿಲ್ಲೆಯು ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಮುಳುಗಿತ್ತು. ನವೆಂಬರ್ 1ರ ಮಧ್ಯರಾತ್ರಿಯಲ್ಲೇ ಚೆನ್ನಮ್ಮ ವೃತ್ತದಲ್ಲಿ ಕನ್ನಡಾಭಿಮಾನಿಗಳ ಸಂಭ್ರಮ ಸಿಡಿಲಿನಂತೆ ಸಿಡಿದು ಎಲ್ಲೆಡೆ ನಾಡಹಬ್ಬದ ಹರ್ಷೋದ್ಗಾರ ಮೊಳಗಿತು. ಮಳೆನೀರಿನ ಮಧ್ಯೆಯೇ ಸಾವಿರಾರು ಜನರು ಜಮಾಯಿಸಿ...