ಉತ್ತರ ಪ್ರದೇಶ: ಮೊಬೈಲ್ ಕಳೆದುಕೊಂಡ ಚಂಚಲ್ ಕುಮಾರ್ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸ್ ಅಧಿಕಾರಿಯೊಬ್ಬರು ಮೊದಲು ಒಂದು ಕೆಜಿ ಜೆಲೇಬಿ ತರುವಂತೆ ಹೇಳಿದ್ದಾರೆ, ಪೊಲೀಸರು ಈ ವರ್ತನೆಯಿಂದ ಚಂಚಲ್ಗೆ ಆಶ್ವರ್ಯವಾಗಿದೆ,ಕಳೆದುಕೊಂಡ ಸೆಲ್ ಫೋನ್ನಿಂದ...
ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಬಿಂದಾಸ್ ಜೀವನ ನಡೆಸ್ತಿದ್ರೆ, ಇತ್ತ ಕೊಲೆಯಾದ ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಕಣ್ಣೀರೇ ಗತಿಯಾಗಿದೆ. ಮಗನ ಕಳ್ಕೊಂಡ ದುಃಖದಲ್ಲಿರೋ ಪೋಷಕರು ತಪ್ಪು ಮಾಡಿದವ್ರಿಗೆ ನ್ಯಾಯ ಸಿಗುತ್ತೆ ಅನ್ನೋ ನಂಬಿಕೆ ಇಡ್ಕೊಂಡಿದ್ರು. ಆದ್ರೆ, ಪರಪ್ಪನ ಅಗ್ರಹಾರ...
ಬೆಂಗಳೂರು: ಜೈಲಿನ ಅವರಣದಲ್ಲಿ ಕುರ್ಚಿಯಲ್ಲಿ ಸ್ನೇಹಿತರೊಂದಿಗೆ ಹಾಯಾಗಿ ಕುಳಿತುಕೊಂಡು ಕಾಫಿ ಕುಡಿಯುತ್ತಾ, ಸಿಗರೇಟ್ ಸೇದುತ್ತಿರುವ ಫೋಟೋ ವೈರಲ್ ಆಗಿರುವುದು ನಿಜ ಆಗಿರುಬಹುದು ಎಂಬ ಬಗ್ಗೆ ಯಾವುದೇ ಖಚಿತತೆ ಇಲ್ಲ, ಅದು ನಿಜ ಎಂದು ನಾನು ನಂಬಲ್ಲ...
ಬೆಂಗಳೂರು: ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಆರೋಪದ ಮೇಲೆ ಏಳು ಮಂದಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ, ಜೈಲರ್ ಶರಣಬಸಪ್ಪ ಅಮೀನ್ ಗಢ, ಪ್ರಭು ಎಸ್, ಅಸಿಸ್ಪೆಂಟ್ ಜೈಲರ್ ತಿಪ್ಪೆಸ್ವಾಮಿ, ಶ್ರೀಕಾಂತ್, ಹೆಡ್ ವಾರ್ಡರ್ ವೆಂಕಪ್ಪ...
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಹಾಗೂ ಅತನ ಸಂಗಡಿಗರು ಜೈಲು ಸೇರಿದ್ದಾರೆ, ಈ ಪ್ರಕರಣ ಸಂಬಂಧ ನಟ ಚಿಕ್ಕಣ್ಣನನ್ನು ಪೊಲೀಸರು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದರು, ಈ ಮಧ್ಯ ಪ್ರಕರಣ ತನಿಖೆ ಹಂತದಲ್ಲಿರುವಾಗಲೇ...
ನವದೆಹಲಿ: ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗಾಗಿ ರಾಷ್ಟ್ರವ್ಯಾಪಿ ಬೇಡಿಕೆ ವ್ಯಕ್ತವಾಗುತ್ತಿದೆ. ಸರ್ಕಾರಗಳು ಕಠಿಣ ಕಾಯ್ದೆಗಳನ್ನು ರಚಿಸಬೇಕು ಎಂದು ಒತ್ತಾಯ ಕೇಳಿಬಂದಿದೆ. ಈ ನಡುವೆ ಅಚ್ಚರಿಯ ಅಂಶವೊಂದು ಹೊರಬಿದ್ದಿದೆ. ನಮ್ಮನ್ನಾಳುತ್ತಿರುವ ಹಾಲಿ 16 ಸಂಸದರು ಮತ್ತು ಶಾಸಕರ ಮೇಲೆಯೇ...
ಕುಲಬರ್ಗಿ: ಸರ್ಕಾರಿ ಶಾಲಾ ಮಕ್ಕಳಿಗೆ ಸರ್ಕಾರ ನಾನಾ ರೀತಿಯಲ್ಲಿ ಸೌಲಭ್ಯಗಳನ್ನು ನೀಡುತ್ತಿದೆ, ಅದರೆ ಅದ್ಯಾವುದೂ ಕೂಡ ಮಕ್ಕಳಿಗೆ ಸರಿಯಾಗಿ ಸಿಗುತ್ತಿಲ್ಲ ಎಂದು ದೂರು ಪದೇ ಪದೇ ಕೇಳಿ ಬರುತ್ತಿದೆ,ಇದಕ್ಕೆ ಸಾಕ್ಷಿಯಂತೆ ಕಿಣಿಸುಲ್ತಾನ ಗ್ರಾಮದ ಹಿರಿಯ ಪ್ರಾಥಮಿಕ...
ಕೋಲಾರ: ಜಿಲ್ಲೆಯ ಬಂಗಾರಪೇಟೆ ವಿವೇಕಾನಂದ ರಸ್ತೆಯ ಬಸ್ ನಿಲ್ದಾಣ ಬಳಿ ಅಪ್ರಾಪ್ತ ವಯಸ್ಕ ಬಾಲಕರು ನಡೆಸಿದ ವೀಲಿಂಗ್ ಗೆ ದೇಗುಲದ ಅರ್ಚಕರೊಬ್ಬರು ಬಲಿಯಾಗಿದ್ದಾರೆ,ಅರ್ಚಕ ಗೋಪಾಲ (45) ಬಾಲಕರ ವೀಲಿಂಗ್ ಪುಂಡಾಟಕ್ಕೆ ಬಲಿಯಾದವರು, ಇವರು ಗಣಪತಿ ದೇವಾಲಯದ...
ಮೈಸೂರು: ಶಾಲಾ ಮುಖ್ಯ ಶಿಕ್ಷಕನೊಬ್ಬ ಮಕ್ಕಳಿಗೆ ಕೊಡುವ ಹಾಲಿನ ಪೌಡರ್ ಕದ್ದು ತೆಗೆದುಕೊಂಡು ಹೋಗುತ್ತಿದ್ದಾಗ ಸಿಕ್ಕಿಬಿದ್ದ ಘಟನೆ ಮೈಸೂರಿನಲ್ಲಿ ನಡೆದಿದೆ,ಎಚ್ ಡಿ ಕೋಟೆ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಗಣೇಶ್ ಈ...
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್ ಗೆ ಮನೆಯೂಟದ ಸೌಲಭ್ಯ ನೀಡುವ ಅರ್ಜಿಯನ್ನು ಕೋರ್ಟ್ ಸೆ.5 ಕ್ಕೆ ಮುಂದೂಡಿದೆ, ಅಲ್ಲಿಯವರೆಗೂ ದರ್ಶನ್ ಜೈಲೂಟ ತಿಂದು ಬದುಕಬೇಕಿರುವುದು ಅನಿವಾರ್ಯವಾಗಿದೆ, ಇದುವರೆಗೂ ದರ್ಶನ್...