ಬೆಂಗಳೂರು: ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಮ್ ಇಂಡಿಯಾ ಏಷ್ಯಾ ಕಪ್ 2025ನಲ್ಲಿ ತನ್ನ ಅಭಿಯಾನವನ್ನು ಸೆಪ್ಟೆಂಬರ್ 10ರಂದು ಆರಂಭಿಸುತ್ತಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ್ ತಂಡವು ಹಾಂಗ್ ಕಾಂಗ್ ವಿರುದ್ಧ 94 ರನ್ಗಳ ಜಯ ದಾಖಲಿಸಿದ್ದರಿಂದ...
ಬೆಂಗಳೂರು: ವಿಶ್ವದಷ್ಟು ದೊಡ್ಡ ಥಡೆದಾಳು ಎಂದೇ ಖ್ಯಾತರಾಗಿರುವ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಅವರು, ಐಪಿಎಲ್-ನಲ್ಲಿ ಪಂಜಾಬ್ ಕಿಂಗ್ಸ್ (ಹಿಂದೆ ಕಿಂಗ್ಸ್ ಇಲೆವೆನ್ ಪಂಜಾಬ್) ತಂಡದೊಂದಿಗೆ ತಮ್ಮ ತೀವ್ರ ಕಹಿ ಅನುಭವದ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ....
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸುಧಾರಣೆಗಳ ಹೊಸ ನಿಯಮದ ಅನ್ವಯ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿಕೆಟ್ಗಳು ಈಗ ಇನ್ನಷ್ಟು ದುಬಾರಿ ಆಗಲಿವೆ. ಕೇಂದ್ರ ಸರ್ಕಾರ ಐಪಿಎಲ್ ಪಂದ್ಯಗಳ ಟಿಕೆಟ್ಗಳಿಗೆ ಜಿಎಸ್ಟಿ ದರವನ್ನು...
ಬೆಂಗಳೂರು: 2025ರ ಜೂನ್ 4ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಇತಿಹಾಸದಲ್ಲಿ ಎಂದಿಗೂ ಮರೆತುಹೋಗದ ಕಪ್ಪು ಅಧ್ಯಾಯವಾಗಿ ಉಳಿಯಲಿದೆ. ಐಪಿಎಲ್ನಲ್ಲಿ 18 ವರ್ಷಗಳ ನಿರೀಕ್ಷೆಯ ನಂತರ...
ನವದೆಹಲಿ: ವಿಶ್ವದ ಕ್ರೀಡಾಭಿಮಾನಿಗಳ ಕಣ್ಣನ್ನು ಸೆಳೆಯುವ 2026ರ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ಶಿಪ್ ಗೆ ಈ ಬಾರಿ ಭಾರತ ಆತಿಥ್ಯ ವಹಿಸಲಿದ್ದು, ದೆಹಲಿ ಈ ಮಹತ್ವಪೂರ್ಣ ಟೂರ್ನಿಗೆ ವೇದಿಕೆಯಾಗಲಿದೆ ಎಂದು ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟ (BWF) ಅಧಿಕೃತವಾಗಿ...
ಬೆಂಗಳೂರು: ಐಪಿಎಲ್ನ 2008ರ “ಸ್ಲ್ಯಾಪ್ ಗೇಟ್” ಪ್ರಕರಣದ ವಿಡಿಯೋವನ್ನು ಮತ್ತೆ ಬಹಿರಂಗಪಡಿಸಿದ ಲಲಿತ್ ಮೋದಿ ವಿರುದ್ಧ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಅವರ ಪತ್ನಿ ಭುವನೇಶ್ವರಿ ಅವರು ಕಿಡಿಕಾರಿದ್ದಾರೆ. “ಇದು ಮಕ್ಕಳಿಗೆ ನೋವುಂಟು ಮಾಡುತ್ತದೆ. ನೀವು ಹಳೆಯ...
ಬೆಂಗಳೂರು:ಐಪಿಎಲ್ 2025 ಸಮಯದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ದುರಂತ ಕಾಲ್ತುಳಿತ ಘಟನೆಯ ಬಳಿಕ ಮೂವತ್ತು ದಿನಗಳಿಗಿಂತ ಹೆಚ್ಚು ಕಾಲ ಮೌನ ವಹಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, ಇದೀಗ ಭಾವನಾತ್ಮಕ ಟ್ವಿಟರ್ (X)...
ನವದೆಹಲಿ: ರಾಷ್ಟ್ರೀಯ ತಂಡಕ್ಕೆ ಮರುಪ್ರವೇಶದ ಹಾದಿಯಲ್ಲಿ ನಿರಂತರ ಪರಿಶ್ರಮವನ್ನು ಮುಂದುವರೆಸಿರುವ ಪೃಥ್ವಿ ಶಾ (Prithvi Shaw) ಈಗ ತಮ್ಮ ಆಟದ ಮೂಲಕ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ಮುಂಬೈ ತಂಡದಿಂದ ಹೊರದಾದ ನಂತರ ಮಹಾರಾಷ್ಟ್ರ ತಂಡದಲ್ಲಿ ಭರ್ಜರಿ...
ಮೈಸೂರು: ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಅವರ ತಾಯಿ ಭಾಗ್ಯಲಕ್ಷ್ಮೀ ಅವರು ಆಗಸ್ಟ್ 16ರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು ಮತ್ತು ಕಳೆದ ಕೆಲವು ತಿಂಗಳುಗಳಿಂದ ವಯೋಸಹಜ...
ಬೆಂಗಳೂರು, ಆಗಸ್ಟ್ 17: ಟೀಂ ಇಂಡಿಯಾದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಕರ್ನಾಟಕ ಕ್ರಿಕೆಟ್ ಮಂಡಳಿಯ ಆಡಳಿತ ಹಾದಿಗೆ ಮರಳಲು ಸಿದ್ಧರಾಗಿದ್ದಾರೆ. ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ KSCA ಚುನಾವಣೆದಲ್ಲಿ ಪ್ರಸಾದ್ ಸ್ಪರ್ಧಿಸುವುದು ನಿರೀಕ್ಷಿಸಲಾಗುತ್ತಿದೆ. 56 ವರ್ಷದ ಪ್ರಸಾದ್...