ಕೇಳಲಾಗದ ಹೊಲಸು ಮಾತುಗಳನ್ನಾಡಿದ್ರಾ ಶಾಸಕ ಮುನಿರತ್ನ?-ಆಡಿಯೋ ವೈರಲ್ | Hosa Suddi

ಬೆಂಗಳೂರು

ಕೇಳಲಾಗದ ಹೊಲಸು ಮಾತುಗಳನ್ನಾಡಿದ್ರಾ ಶಾಸಕ ಮುನಿರತ್ನ?-ಆಡಿಯೋ ವೈರಲ್

Published

on

ಬೆಂಗಳೂರು: ಬಿಬಿಎಂಪಿ ಗುತ್ತಿಗೇದಾರ ಚೆಲುವರಾಜು ಎಂಬುವವರಿಗೆ ಆರ್ ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಲಂಚ ಕೇಳಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ಚೆಲುವರಾಜುನನ್ನೂ ಸೇರಿದಂತೆ ಅವರ ತಾಯಿ ಪತ್ನಿಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗುತ್ತಿದೆ,
ಕಾಸು ಕೊಟ್ಟೇನೋ..? ಯಾವಾಗ ಕೊಡ್ತೀಯಾ, ನೀನು ಗೌಡ ತಾನೇ…. ಅಲ್ಲವೋ ಬೇರೆಯವರೊಂದಿಗೆ ನಿನ್ನ ಪತ್ನಿಯ ಮಗಸ್ತೀಯಾ, ನನ್ನತ್ರ ಮಲಗಿಸೂ… ಮಗನೆ… ಎಂದೆಲ್ಲಾ ಅಸಹ್ಯವಾಗಿ ಮುನಿರತ್ನ ಮಾತನಾಡಿದ್ದಾರೆನ್ನಲಾದ ಬೈಗುಳಗಳ ಆಡಿಯೋ ಹರಿದಾಡುತ್ತಿದೆ, ಆಡಿಯೋದಲ್ಲಿರುವಂತೆ ಪರಿಶಿಷ್ಟ ಸಮುದಾಯದ ಓರ್ವನನ್ನು ಉಲ್ಲೇಖಿಸಿ ನೀನಿ ಗೌಡನಾಗಿ ಅವನೊಂದಿಗೆ ಯಾಕೆ ಸೇರ್ತಿಯೋ? ಒಬ್ಬ ಗೌಡನಾಗಿ ಅವನಿಗೆ ಯಾಕೋ ಸಾಕುತ್ತೀಯಾ ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ಏ ಲೌ*ಬಾಲ್, ನಾನು 5 ವರ್ಷ ಎಂಎಲ್‍ಎ ಕಣೋ…. ಅವನು ಏನು *** ಹಾಕ್ತಾನೋ..? ನಿನಗೆ ನೆಮ್ಮದಿ ಇಲ್ಲದ ಹಾಗೆ ಮಾಡಿ ಬಿಡ್ತೀನಿ ಎಂದು ಮುನಿರತ್ನ ಆಡಿಯೋದಲ್ಲಿ ಬೆದರಿಕೆಯ ಮಾತುಗಳನ್ನು ಆಡಿದ್ದಾರಂತೆ, ಸೋಷಿಯಲ್ ಮೀಡಿಯಾಗಳಲ್ಲಿ ಆಡಿಯೋ ಹರಿದಾಡುತ್ತಿದೆ,

Trending

Exit mobile version