ಮುಂಬೈ ನಲ್ಲಿ ರಣಭೀಕರ ಮಳೆ- ಬರಂಡಿಗೆ ಬಿದ್ದು ಮಹಿಳೆ ಸಾವು | Hosa Suddi

ದೇಶ

ಮುಂಬೈ ನಲ್ಲಿ ರಣಭೀಕರ ಮಳೆ- ಬರಂಡಿಗೆ ಬಿದ್ದು ಮಹಿಳೆ ಸಾವು

Published

on

ಮುಂಬೈ: ರಣಭೀಕರ ಮಳೆಗೆ ವಾಣಿಜ್ಯ ನಗರಿ ಮುಂಬೈ ತತ್ತರಿಸಿದೆ, ಕಳೆದ 2 ದಿನ ಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ,
ಈ ನಡುವೆ ಮುಂಬೈನ ಅಂಧೇರಿಯಲ್ಲಿ ಚರಂಡಿ ಬಿದ್ದು 45 ವರ್ಷದ ಮಹಿಳೆ ಸಾವನಪ್ಪಿದ್ದಾರೆ, ವಿಪರೀತ ಮಳೆ ಹಿನ್ನೆಲೆ ವಿಮಲ್ ಗಾಯಕ್ವಾಡ್ ಆಯತಪ್ಪಿ ಚರಂಡಿಗೆ ಬಿದ್ದಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ,
ಬುಧವಾರ ಸಂಜೆ ಕೇವಲ ನಾಲ್ಕೈದು ಗಂಟೆ ಅವಧಿಯಲ್ಲಿ ಮುಂಬೈ ಮಹಾನಗರ ಪ್ರದೇಶದ ಕೆಲವಡೆ 200 ಮಿ.ಮಿ ಗಿಂತ ಹೆಚ್ಚು ಮಳೆ ಸುರಿದಿದೆ, ಗುರುವಾರವಾದ ಇವತ್ತು ಸಹ ಮೋಡ ಕವಿದ ವಾತಾವರಣ ಇದೆ,
ಈಗಾಗ್ಲೇ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ, ಈವರೆಗೆ ರಣಭೀಕರ ಮಳೆಯಿಂದ 4 ಮಂದಿ ಸಾವನಪ್ಪಿದ್ದಾರೆ,

Trending

Exit mobile version