ಬೆಂಗಳೂರು: ಆಡಳಿತದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ಅಧಿಕಾರಿಗಳು ಮತ್ತು ಸಚಿವರು ಕಡತಗಳಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಟಿಪ್ಪಣಿ ಹಾಕುವುದನ್ನು ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ನಾಮಕರಣದ ಸುವರ್ಣ...
ಸೇತುಬಂಧಾಸನ ಎಂಬ ಹೆಸರು ಸಂಸ್ಕೃತ ಭಾಷೆಯದ್ದಾಗಿದೆ. “ಸೇತು” ಎಂದರೆ ಸೇತುವೆ ಎಂದರ್ಥ. “ಬಂಧ” ಎಂದರೆ ಬೀಗ ಎಂದರ್ಥ ಹಾಗು “ಆಸನ” ಎಂದರೆ ಭಂಗಿ ಎಂದರ್ಥ. ಇದು ಬಹಳ ಸರಳವಾದ ಆಸನವಾಗಿದ್ದು, ಪ್ರಾರಂಭಿಕ ಹಂತದಲ್ಲಿರುವವರು ಕೂಡ ಸುಲಭವಾಗಿ...
ಹಿಂದೂ ಧರ್ಮದಲ್ಲಿ, ಚಂದ್ರಘಂಟಾ ಮಹಾದೇವಿಯ ಮೂರನೇ ನವದುರ್ಗೆಯ ಅಂಶವಾಗಿದೆ. ಅವಳ ಹೆಸರು ಚಂದ್ರ – ಘಂಟಾ, ಅಂದರೆ “ಗಂಟೆಯ ಆಕಾರದ ಅರ್ಧ ಚಂದ್ರನನ್ನು ಹೊಂದಿರುವವಳು.” ಅವಳ ಮೂರನೇ ಕಣ್ಣು ಯಾವಾಗಲೂ ತೆರೆದಿರುತ್ತದೆ ಮತ್ತು ಅವಳು ಯಾವಾಗಲೂ...
ಕತಾರ್ ಏರ್ವೇಸ್ ಬೆಂಗಳೂರು ಸೇರಿದಂತೆ ಭಾರತದ 13 ನಗರಗಳಿಗೆ ಫ್ಲೈಟ್ ಸೇವೆ ಒದಗಿಸುತ್ತದೆ. ದೋಹಾದಿಂದ ಬೆಂಗಳೂರಿಗೆ ಬರಲು ಪ್ರಯಾಣ ಅವಧಿ ಸುಮಾರು 4 ಗಂಟೆ ಇರುತ್ತದೆ. ಇಷ್ಟು ಹೊತ್ತು ಸಮಯ ಕಳೆಯಲು ಉತ್ತಮ ಇಂಟರ್ನೆಟ್ ಅವಶ್ಯಕವಾಗಿದೆ.ಹಿಂದೆಲ್ಲಾ...
ಅರಮನೆಯಲ್ಲಿ ಬೆಳಿಗ್ಗೆಯಿಂದಲೇ ಸಾಂಪ್ರದಾಯಿಕ ಶರನ್ನವರಾತ್ರಿಯ ಪೂಜೆಗಳು ಆರಂಭವಾದವು. 6ರಿಂದ 6.25ರ ಶುಭ ಮುಹೂರ್ತದಲ್ಲಿ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಲಾಯಿತು. ನಂತರ ಗಣಪತಿ ಹೋಮ ಸೇರಿದಂತೆ ಹಲವು ಹೋಮಗಳು ನೆರವೇರಿದವು.ಸಿಂಹಾಸನಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿದ ಯದುವೀರ್,...
ನವರಾತ್ರಿಯ ಎರಡನೆಯ ದಿನ ನವ ದುರ್ಗೆಯ ಎರಡನೇ ರೂಪವಾದ ಬ್ರಹ್ಮಚಾರಿಣಿ ಪೂಜೆಯನ್ನು ಮಾಡುತ್ತೇವೆ. ಬ್ರಹ್ಮಚಾರಿಣಿ ಎಂದರೆ ಅವಿವಾಹಿತರು ಎಂಬ ಅರ್ಥವಲ್ಲ. ಇದರ ಅರ್ಥ ಕಠಿಣವಾದ ತಪಸ್ಸನ್ನು ಅಚರಿಸಿದವರು ಎಂದಾಗುತ್ತದೆ. ಹೆಸರೇ ಸೂಚಿಸುವಂತೆ ಈಕೆಯ ಒಂದು ಕೈಯಲ್ಲಿ...
ಪದ್ಮವೆಂದರೆ ಕಮಲದ ಹೂವು ಎಂದರ್ಥ. ಕಮಲದ ಹೂವನ್ನು ಹೋಲುವ ಈ ಭಂಗಿಗೆ ಪದ್ಮಾಸನ ಎಂದು ಕರೆದಿದ್ದಾರೆ. ಹಿಂದೆ ಎಲ್ಲಾ ತಪಸ್ವಿಗಳು ಈ ಆಸನದಲ್ಲಿ ತಮ್ಮ ಸಾಧನೆಗೈದಿರುವುದನ್ನು ನಾವು ಕಾಣಬಹುದು. ಪದ್ಮವೆಂದರೆ ಕಮಲದ ಹೂವು ಎಂದರ್ಥ. ಕಮಲದ...
ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ಯು ಎಸ್ ರಾಜಧಾನಿ ಮೇರಿಲ್ಯಾಂಡ್ ಉಪನಗರದಲ್ಲಿ ನಗರದಲ್ಲಿ ಉದ್ಘಾಟಿಸಲಾಗಿದೆ. ಅಮೆರಿಕದಲ್ಲಿರುವ ಅಂಬೇಡ್ಕರ್ ಪ್ರತಿಮೆಗಳಲ್ಲಿ ಅತ್ಯಂತ ದೊಡ್ಡ ಪ್ರತಿಮೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ ಪ್ರತಿಮೆ ಅನಾವರಣ ವೇಳೆ...
ಐರಾವತ ಬಸ್ ಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ ಘಟನೆ ವರದಿಯಾಗಿದೆ.ಉಡುಪಿಯಿಂದ ಬೆಂಗಳೂರಿಗೆ ಐರಾವತ ಬಸ್ ಲ್ಲಿ ಬರುತ್ತಿದ್ದ ಪ್ರಯಾಣಿಕನ ಬಳಿ ಇದ್ದ ಮೂರು ಲಕ್ಷ ಮೌಲ್ಯದ 60 ಗ್ರಾಂ ಬಂಗಾರದ ಕಂಠಿಹಾರ ಹಾಗೂ...
ಕಂಜಕ್ಟಿವಿಟಿಸ್ ಅಥವಾ ಕೆಂಪು ಕಣ್ಣು ಸೋಂಕು ವರ್ಷವಿಡಿ ಬೆಂಗಳೂರಿನ ಜನರನ್ನು ಕಾಡಲಿದೆ,ಎಂದು ವೈದ್ಯಕೀಯ ತಜ್ಞರು ತಿಳಿಸಿದ್ದು ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರಲ್ಲಿ ಆತಂಕ ಉಂಟುಮಾಡಿದೆ.ಸದ್ಯ ಕೆಂಪು ಕಣ್ಣು ಪ್ರಕರಣಗಳು ಕಡಿಮೆಯಾಗಿದ್ದರೂ ಇದು ಜನರಿಗೆ ವರ್ಷಪೂರ್ತಿ ಹರಡುತ್ತಿರುತ್ತದೆ.ಈ...