ವಹೀದಾ ರೆಹಮಾನ್ರ ವೃತ್ತಿಜೀವನ ಆರಂಭ ಆಗಿದ್ದು 1955ರಲ್ಲಿ.ತೆಲುಗಿನ ರೋಜುಲು ಮಾರಾಯಿ,ಸಿನಿಮಾ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ದೇವ್ ಆನಂದ್ ನಟನೆಯ ಸಿಐಡಿ,ಸಿನಿಮಾ ಮೂಲಕ ವಹೀದಾ ರೆಹಮಾನ್ ಅವರು ಬಾಲಿವುಡ್ಗೆ ಎಂಟ್ರಿ ಪಡೆದರು.ಬಳಿಕ ಪ್ಯಾಸಾ,ಕಾಗಜ್ ಕೆ ಫೂಲ್,...
ಬೆಂಗಳೂರು ಬಂದ್ ಗೆ ಆಟೋ, ಟ್ಯಾಕ್ಸಿ ಸಂಘಟನೆಗಳ ಬೆಂಬಲ ಇಲ್ಲದ ಪರಿಣಾಮ ಆಟೋಗಳು ರಸ್ತೆಗಿಳಿದಿವೆ. ನಗರದಲ್ಲಿ ಆಟೋ ಸಂಚಾರ ಎಂದಿನಂತೆ ಇವೆ. ಟ್ಯಾಕ್ಸಿಗಳು ಕೂಡಾ ಸಂಚಾರ ನಡೆಸುತ್ತಿವೆ.ಜನರ ಓಡಾಟ ಕೊಂಚ ಕಡಿಮೆ ಬಂದ್ ಬಿಸಿ ತೀವ್ರವಾಗಿ...
ಉರ್ಧ್ವ ಹಸ್ತಾಸನವು ನೈಸರ್ಗಿಕವಾಗಿ ಉನ್ನತಿಗೇರಿಸುವ ಭಂಗಿಯಾಗಿದ್ದು, ದೇಹದ ಶಕ್ತಿಯನ್ನು ಹೆಚ್ಚಿಸಲು ಬೆಳಿಗ್ಗೆ ಅಥವಾ ದೀರ್ಘಾವಧಿಯ ಕುಳಿತುಕೊಳ್ಳುವ ನಂತರ ಮೊದಲು ಅಭ್ಯಾಸ ಮಾಡಬಹುದು. ಇದರ ಶಕ್ತಿಯುತ ಗುಣಲಕ್ಷಣಗಳು ಆಯಾಸ ಅಥವಾ ಆತಂಕದಿಂದ ಬಳಲುತ್ತಿರುವವರಿಗೆ ಇದು ಚಿಕಿತ್ಸಕವಾಗಿದೆ ಎಂದರ್ಥ....
ಬೆಂಗಳೂರು: ಚಾತುರ್ಮಾಸ ಪ್ರಯುಕ್ತ ನಗರದ ಚಾಮರಾಜಪೇಟೆಯ ರಾಘವೇಂದ್ರ ಕಾಲೋನಿಯಲ್ಲಿ ಇರುವ ಶ್ರೀ ಪಾದರಾಜರ ಮಠದ ಪರಮ ಪೂಜ್ಯರು ಶ್ರೀ ಸುಜಯ ನಿಧಿ ತೀರ್ಥರಿಗೆ ತುಲಾಭಾರ ಕಾರ್ಯಕ್ರಮವನ್ನು ನೆರವೇರಿಸಿದರು,ಶ್ರೀ ಮಠದ ಅವರಣದಲ್ಲಿ ಮಠದ ಹಳೆ ವಿದ್ಯಾರ್ಥಿಗಳಿಂದ ತುಲಾಭಾರವನ್ನು...
ಮೈಸೂರು ವರುಣಾ ಕ್ಷೇತ್ರದಲ್ಲಿ ತಮ್ಮ ಗೆಲುವಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಐರನ್ ಬಾಕ್ಸ್ ಹಾಗೂ ಕುಕ್ಕರ್ ಹಂಚಿದ್ದಾರೆ ಎಂದು ಆರೋಪಿಸಿ ಬಿಜೆಪಿ ಘಟಕ ನಂಜನಗೂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ,ಮಡಿವಾಳ ಸಮಾಜ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ...
ಕರ್ಪೂರದ ಬಳಕೆ ಭಾರತೀಯರಲ್ಲಿ ಸಾಮಾನ್ಯ. ಕರ್ಪೂರದ ಪರಿಮಳ ಆಘ್ರಾಣಿಸಿದರೆ ಸಾಕು ನಮ್ಮಲ್ಲಿ ದೈವಿಕ ಭಾವ, ಭಕ್ತಿ ಒಳಗಿನಿಂದ ಜಾಗೃತವಾಗುತ್ತದೆ. ದೇವರಿಗೆ ಆರತಿ ಮಾಡುವಾಗ ಕರ್ಪೂರದಲ್ಲಿ ಮಾಡುತ್ತೇವೆ. ಇಂತಹ ಕರ್ಪೂರ ನಕಾರಾತ್ಮಕ ಶಕ್ತಿಯನ್ನು ದೂರ ಇರಿಸಿ ಸಕಾರಾತ್ಮಕತೆಯನ್ನು...
ಬೆಂಗಳೂರು: ಕರ್ನಾಟಕ ರಾಜ್ಯವು ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರ ಐಟಿ-ಬಿಟಿಗೆ ಪ್ರಸಿದ್ಧಿ. ಇನ್ನು ಮುಂದೆ ಇದು ಬದಲಾಗಬಹುದು. ಕಾರಣವಿಷ್ಟೇ, ಕಾಂಗ್ರೆಸ್ ಸರಕಾರ ‘ಕರ್ನಾಟಕವನ್ನು ಕುಡುಕರ ತೋಟ’ವನ್ನಾಗಿ ಮಾಡಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಈ ಸಂಬಂಧ...
ಇತ್ತೀಚಿನ ದಿನಗಳಲ್ಲಿ ಯೋಗದಿಂದ ದೊರೆಯುವ ಆರೋಗ್ಯಕರ ಪ್ರಯೋಜನಗಳನ್ನು ಅರಿತ ಜನರು ಈ ಕಲೆ ಕಲಿಯಲು ಹೆಚ್ಚು ಆಸಕ್ತಿ ತೋರಿಸುತ್ತಿರುವುದು ಸಂತಸದ ವಿಚಾರ.ಯೋಗದ ಭಂಗಿಗಳಲ್ಲಿ ವಜ್ರಾಸನ ಜನಪ್ರಿಯವಾಗಿದೆ.ವಜ್ರಾಸನದ ನಿಯಮಿತ ಅಭ್ಯಾಸವು ದೇಹವನ್ನು ವಜ್ರದಂತೆ ಸ್ಥಿರ ಹಾಗೂ ಸುದೃಢವಾಗಿರಿಸುತ್ತದೆ....
ಸೆಪ್ಟೆಂಬರ್ 26ರಂದು ರಾಜ್ಯ ರಾಜಧಾನಿ ಬೆಂಗಳೂರು ಸಂಪರ್ಣ ಸ್ತಬ್ಧವಾಗಲಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬಹುತೇಕ ಸೇವೆಗಳು ಇರುವುದಿಲ್ಲ. ಕಾವೇರಿ ನೀರಿಗಾಗಿ ಪ್ರತಿಭಟನೆ ಮತ್ತಷ್ಟು ತೀವ್ರಗೊಳಿಸಲು ವಿವಿಧ ಸಂಘಟನೆಗಳು ತೀರ್ಮಾನಿಸಿದ್ದು, ಸೆಪ್ಟೆಂಬರ್ 26 ಮಂಗಳವಾರ ಬೆಂಗಳೂರು ಬಂದ್...
ಬಾಲಾಸನ ಮೃದುವಾದ ವಿಶ್ರಾಂತಿಯ ಭಂಗಿಯಾಗಿದ್ದು ಒತ್ತಡವನ್ನು ಕಡಿಮೆ ಮಾಡಿ ನಮ್ಮ ದೇಹಕ್ಕೆ ವಿಶ್ರಾಂತಿ ನೀಡುತ್ತದೆ.ಈ ಆಸನ ನಮ್ಮ ದೇಹವನ್ನು ಕೇಂದ್ರೀಕರಿಸಲು ಸಹಾಯಮಾಡುತ್ತದೆ. ಹಾಗೆಯೇ ದೇಹದ ವಿವಿಧ ಭಾಗಗಳನ್ನು ನಿಧಾನವಾಗಿ ಹಿಗ್ಗಿಸಲು ಇದು ಉತ್ತಮ ಮಾರ್ಗವಾಗಿದೆ.ಬಾಲಾಸನ ಮಾಡುವ...