ಏಷ್ಯಕಪ್,ಒನ್ ಡೇ ವಲ್ಡಕಪ್ ಕ್ರಿಕೆಟ್ ಟೋರ್ನಮೆಂಟ್ನಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಪರ ನಾಲ್ಕನೇ ಕ್ರಮಂಕದಲ್ಲಿ ಯಾವ ಆಟಗಾರನನ್ನು ಬ್ಯಾಟಿಂಗ್ ಗೆ ಇಳಿಸಬೇಕು ಎಂಬುವುದರ ಕುರಿತು ವಿರೋಧ ಚರ್ಚೆಗಳು ನಡೆಯುತ್ತಿದೆ ಈ ಕುರಿತು ದಕ್ಷಿಣ ಆಪ್ರಿಕಾದ ಮಾಜಿ...
ಬೆಂಗಳೂರು: ವಾಯುವಿಹಾರಿಗಳ ಮತ್ತು ಪ್ರೇಮಿಗಳ ಸ್ವರ್ಗ ಕಬ್ಬನ್ ಉದ್ಯಾನ ಈಗ ಪುಸ್ತಕ ಪ್ರೇಮಿಗಳ ಅಚ್ಚುಮೆಚ್ಚಿನ ತಾಣವಾಗಿರುವುದು ಅನೇಕರಿಗೆ ಸಂತಸ ತಂದಿರುವ ವಿಷಯ, ಹಚ್ಚಹಸಿರಿನ ಹುಲ್ಲು ಹಾಸಿನಲ್ಲಿ ಪುಸ್ತಕ ಓದಿನ ಆನಂದದ ಜೊತೆಗೆ ಚಿತ್ರಕಲೆ, ಕಥೆ-ಕವನಗಳ ರಚನೆಗೆ...
ನವದೆಹಲಿ: ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮದ ೧೦೪ನೇ ಸಂಚಿಕೆಯಲ್ಲಿ ರಾಷ್ಟçವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಚಂದ್ರಯಾನ ೩ ಯೋಜನೆ ಯಶಸ್ಸು ಸೇರಿದಂತೆ ಅನೇಕ ವಿಷಯಗಳ ಕುರಿತು ಪ್ರಸ್ತಾಪಿಸಿದ್ದಾರೆ, ಚಂದ್ರಯಾನ ೩ ಯೋಜನೆಯ...
ಬೆಂಗಳೂರು: ಚಂದ್ರಯಾನ ೩ರ ಯಶಸ್ಸಿನ ಹಿಂದೆ ಹಲವರ ಪರಿಶ್ರಮವಿದೆ, ಚಂದ್ರಯಾನ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಇಸ್ರೋ ವಿಜ್ಞಾನಿ ತೌಜಮ್ ರಘು ಸಿಂಗ್ ಎಂಬುವರು ಕೆಲಸದೊತ್ತಡದಿಂದ ಸುಮಾರು ೨ ವರ್ಷ ತಮ್ಮ ಮನೆಗೇ ಭೇಟಿ ನೀಡಿಲ್ಲ,...
ಬೆಂಗಳೂರು: 2023ರ ಏಶ್ಯನ್ ಗೇಮ್ಸ್ಗೆ ಭಾರತ ಪುರುಷರ ಕ್ರಿಕೆಟ್ ತಂಡದ ಕೋಚಿಂಗ್ ವಿಭಾಗದ ಹೊಣೆಯನ್ನು ಬೇರೆಯವರಿಗೆ ಕೊಡಲಾಗಿದೆ. ಏಷ್ಯಾ ಕಪ್ ಮತ್ತು ವಿಶ್ವ ಕಪ್ನಲ್ಲಿ ರಾಹುಲ್ ದ್ರಾವಿಡ್ ಬ್ಯುಸಿಯಾಗಿರುವ ಕಾರಣ ಬ್ಯಾಟಿಂಗ್ ದಂತಕಥೆ ಮತ್ತು ರಾಷ್ಟ್ರೀಯ ಕ್ರಿಕೆಟ್...
ಮಾರ್ಚ್ 22 ಅನ್ನು ಪ್ರತಿ ವರ್ಷ “ವಿಶ್ವ ಜಲ ದಿನ” ಎಂದು ಆಚರಿಸಲಾಗುತ್ತದೆ .ನೀರು ಕುಡಿಯುವುದು (Water Drinking) ಆರೋಗ್ಯಕ್ಕೆ (Health) ಮುಖ್ಯವಾದ ಭಾಗವಾಗಿದೆ. ನೀರಿಲ್ಲದೇ ಬದುಕಿಲ್ಲ. ಮಾನವನಿಗೆ ಬೇಕಾದ ಮೂಲಭೂತ ಸೌಲಭ್ಯಗಳಲ್ಲಿ ನೀರು...
ಜವಾನ್ ಸಿನಿಮಾದ ಬಿಡುಗಡೆಗೆ ಸಜ್ಜಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮತ್ತೆ ಶಾರುಖ್ ಸಿಹಿ ಸುದ್ದಿಯನ್ನು ಅವರ ಫ್ಯಾನ್ಸ್ಗೆ ನೀಡಿದ್ದಾರೆ. ಕೇವಲ ಶಾರುಖ್ ಮಾತ್ರವಲ್ಲ ಅಮಿತಾಭ್ ಕೂಡ ಅವರ ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ. ಸೂಪರ್ಸ್ಟಾರ್ಗಳಾದ ಶಾರುಖ್ ಖಾನ್...
ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಮಾತಿಗೆ ಮತ್ತಷ್ಟು ರೆಕ್ಕೆ-ಪುಕ್ಕ
ಶಾರುಖ್ ಖಾನ್ ಪಠಾಣ್ ಯಶಸ್ಸಿನ ಬಳಕಿ ಈಗ ಜವಾನ್ ಖುಷಿಯಲ್ಲಿದ್ದಾರೆ. ಇವರ ಜವಾನ್ ಚಿತ್ರಕ್ಕಾಗಿ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಇದರ ನಡುವೆಯೇ ಈಗ ಮುಂಬೈನಲ್ಲಿರುವ ಶಾರುಖ್ ಮನೆಯ ಮುಂದೆ ಮುಂಬೈ ಪೊಲೀಸರ ದೊಡ್ಡ ದಂಡೇ ಹರಿದುಬಂದಿದೆ....
ಕಾಂಗ್ರೆಸ್ಗೆ ಹೋದವರಿಗೆ ಮರ್ಯಾದೆ ಸಿಗೋಲ್ಲ ಮಾಜಿ ಸಚಿವ ಸಿ.ಟಿ.ರವಿ