ಅಪರಾಧ4 months ago
ಪಾಕಿಸ್ತಾನದ ಜೈಷ್-ಎ-ಮೊಹಮ್ಮದ್ ಮಹಿಳಾ ಘಟಕ: ಭಾರತದಲ್ಲಿ ಆತ್ಮಹತ್ಯಾ ದಾಳಿಗೆ ಆನ್ಲೈನ್ ತರಬೇತಿ!
ಬೆಂಗಳೂರು: ಪಾಕಿಸ್ತಾನದ ಕುಖ್ಯಾತ ಉಗ್ರ ಸಂಘಟನೆ ಜೈಷ್-ಎ-ಮೊಹಮ್ಮದ್ (JeM) ಭಾರತವನ್ನು ಗುರಿಯಾಗಿಸಿದ ಭಯೋತ್ಪಾದಕ ತಂತ್ರವನ್ನು ರೂಪಿಸಿದೆ. ಇಸ್ಲಾಮಾಬಾದ್ನಿಂದ ಬಂದಿರುವ ಗುಪ್ತಚರ ವರದಿಗಳ ಪ್ರಕಾರ, ಸಂಘಟನೆ ತನ್ನ ಮಹಿಳಾ ಘಟಕ ‘ಜಮಾತ್ ಉಲ್ ಮುಮಿನಾತ್’ ಸ್ಥಾಪಿಸಿದ್ದು, ನವೆಂಬರ್...