ಆರೋಗ್ಯ2 years ago
ಚಳಿಗಾಲದಲ್ಲಿ ಚರ್ಮದ ಆರೈಕೆ
ಈಗ ಚಳಿಗಾಲ ಬಂದಾಗಿದೆ. ಚಳಿಗಾಲ ನಮ್ಮನ್ನು ನಡುಗಿಸುವುದು ಮಾತ್ರವಲ್ಲದೆ ನಮ್ಮ ಚರ್ಮದ ಆರೋಗ್ಯಕ್ಕೂ ಕೂಡ ತೊಂದರೆ ಕೊಡುತ್ತದೆ. ಮೊದಲಿನಂತೆ ನಮ್ಮ ತ್ವಚೆ ಆರೋಗ್ಯಕರವಾಗಿ ಇರುತ್ತದೆ ಎನ್ನಲಾಗುವುದಿಲ್ಲ. ನಮ್ಮ ತ್ವಚೆಯ ಭಾಗದಲ್ಲಿ ಒಡಕುಗಳು ಮೂಡುತ್ತವೆ. ಸೋಪು ಹಾಕಿಕೊಂಡು...