Dasara2 years ago
ನಾಡದೇವತೆ ಚಾಮುಂಡಿ ತಾಯಿಗೆ ಸಿದ್ದರಾಮಯ್ಯರಿಂದ ವಿಶೇಷ ಪೂಜೆ.
ಇಂದಿನಿಂದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಹಾಗಾದರೆ ಕರ್ನಾಟಕ ಸಿಎಂ ಸಿದ್ದರಾಮಯ್ಯ, ನಾಡದೇವತೆ ಚಾಮುಂಡಿ ತಾಯಿ ಬಳಿ ಮೊರೆಯಿಟ್ಟಿದ್ದು ಏಕೆ? ಮೈಸೂರು ದಸರಾ ಉದ್ಘಾಟನೆ ಸಂಭ್ರಮ,ಬರಗಾಲದ ನಡುವೆ ನಡೆಯುತ್ತಿರುವ ಈ...