ದೇಶ1 week ago
ಭಾರತ vs ಪಾಕಿಸ್ತಾನ ಏಷ್ಯಾಕಪ್ ಪಂದ್ಯಕ್ಕೆ ತೀವ್ರ ಟೀಕೆ: ಲೋಕಸಭೆಯಲ್ಲಿ ಅಸಾದುದ್ದೀನ್ ಓವೈಸಿ ಕಿಡಿ
ಬೆಂಗಳೂರು, ಜುಲೈ 29 – ಸೆಪ್ಟೆಂಬರ್ನಲ್ಲಿ ಆರಂಭವಾಗುತ್ತಿರುವ ಏಷ್ಯಾಕಪ್ 2025 ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ಮುಖಾಮುಖಿ ಪಂದ್ಯಕ್ಕೆ ಈಗಾಗಲೇ ವಿರೋಧ ಭುಗಿಲೆದ್ದಿದೆ. ಈ ಬಾರಿ ಟೀಕೆಯ ಧ್ವನಿ ನೇರವಾಗಿ ಲೋಕಸಭೆಯ ತನಕ ಏರಿದ್ದು,...