Blog2 years ago
1961 ರ ಪುರಾತನ ನಿಯಮಾವಳಿಗೆ ಮುಕ್ತಿ – ಮಾಜಿ ಯೋಧರ ಅಂಗವೈಕಲ್ಯ ಪಿಂಚಣಿ ಅವಧಿ ವಿಸ್ತರಣೆ
ಅಂಗವಿಕಲ ನಿವೃತ್ತ ಯೋಧರಿಗೆ ನೀಡಲಾಗುವ ಪಿಂಚಣಿಯನ್ನು ಕನಿಷ್ಠ ಹತ್ತು ವರ್ಷಗಳಿಗೆ ವಿಸ್ತರಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. 1961 ರ ಸೇನಾ ನಿಯಮಾವಳಿಗಳನ್ನು ಪರಿಶೀಲಿಸಿದ ಪೀಠ ಈ ನಿಯಮ ತರ್ಕಬದ್ಧವಾಗಿಲ್ಲ ಎಂದು ಅದನ್ನು ರದ್ದುಗೊಳಿಸಿದೆ.ನ್ಯಾಯಮೂರ್ತಿಗಳಾದ ಎಸ್. ರವೀಂದ್ರ...