ದೇಶ12 months ago
ಜೈಲಲ್ಲೇ ಮರುಗಿದ ಸುಕೇಶ್; ಕೇರಳ ಭೂಕುಸಿತಕ್ಕೆ ನೀಡುತ್ತಿರೋ ಹಣ 5, 10 ಕೋಟಿ ಅಲ್ಲವೇ ಅಲ್ಲ.. ಅಬ್ಬಬ್ಬಾ..!
ಜಾಕ್ವೆಲಿನ್ ಫರ್ನಾಂಡಿಸ್ ಮಾಜಿ ಗೆಳೆಯ ಸುಕೇಶ್ ಚಂದ್ರಶೇಖರ್ 200 ಕೋಟಿ ರೂಪಾಯಿ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸ್ತಿದ್ದಾರೆ. ಜೈಲಿನಲ್ಲೇ ಇದ್ದುಕೊಂಡು ಆಗಾಗ ಗೆಳತಿ ಜಾಕ್ವಾಲಿನ್ಗೆ ಪತ್ರ ಬರೆಯುತ್ತಲೇ ಇರುತ್ತಾರೆ. ಇದೀಗ ಸುಕೇಶ್ ಚಂದ್ರಶೇಖರ್ ಕೇರಳ...