ದೇಶ6 months ago
2000 ರೂ. ನೋಟು ವಾಪಸಾತಿಗೆ ಇನ್ನೂ ಇದೆ ಕಾಲಾವಕಾಶ-ಆರ್ಬಿಐ
ನವದೆಹಲಿ: 2,000 ರೂ ನೋಟುಗಳು ಇನ್ನೂ ಕಾನೂನುಬದ್ಧವಾಗಿದ್ದು ವಾಪಾಸಾತಿಗೆ ಇನ್ನು ಕಾಲಾವಕಾಶವಿದೆ ಎಂದು ಆರ್ಬಿಐ ತಿಳಿಸಿದೆ,2023 ರ ಮೇ 19 ರಂದು 2,000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಆರ್ಬಿಐ ಘೋಷಿಸಿತ್ತು, ಇದುವರೆಗೆ ಚಲಾವಣೆಯಲ್ಲಿರುವ...