ಕ್ರೀಡೆ4 months ago
128 ವರ್ಷಗಳ ಬಳಿಕ ಕ್ರಿಕೆಟ್ – ಒಲಿಂಪಿಕ್ಸ್ನಲ್ಲಿ 6 ತಂಡಗಳ ಸ್ಪರ್ಧೆ
ಮುಂಬೈ/ವಾಷಿಂಗ್ಟನ್: 128 ವರ್ಷಗಳ ಬಳಿಕ ಒಲಿಂಪಿಕ್ಸ್ (Olympics) ಕ್ರೀಡಾಕೂಟಕ್ಕೆ ಕ್ರಿಕೆಟ್ ಮರಳಿದ್ದು, 2028ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪುರುಷರು ಮತ್ತು ಮಹಿಳೆಯರ ಎರಡೂ ವಿಭಾಗಗಳಲ್ಲಿ ತಲಾ 6 ತಂಡಗಳು ಸ್ಪರ್ಧೆ ಮಾಡಲಿವೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC)...