ದೇಶ4 months ago
ಮದುವೆಯಲ್ಲಿ ಮೂರು ಆಭರಣ ಮಾತ್ರ — ಮಹಿಳೆಯರಿಗೆ ಹೊಸ ನಿಯಮ!
ಡೆಹ್ರಾಡೂನ್: ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯ ಚಕ್ರತ ಪ್ರದೇಶದ ಬುಡಕಟ್ಟು ಗ್ರಾಮ ಕಂದಾರ್ನಲ್ಲಿ ಮಹಿಳೆಯರ ಚಿನ್ನದ ಆಭರಣ ಧಾರಣೆ ಕುರಿತಂತೆ ವಿಚಿತ್ರ ನಿಯಮ ಜಾರಿಗೆ ಬಂದಿದೆ. ಮದುವೆ ಅಥವಾ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಮಹಿಳೆಯರು ಮೂರಕ್ಕಿಂತ ಹೆಚ್ಚು ಚಿನ್ನದ...