ಕ್ರೀಡೆ1 year ago
0 ಎಸೆತಕ್ಕೆ 8 ರನ್ ಬಿಟ್ಟುಕೊಟ್ಟ ವಿಶ್ವದ ಏಕೈಕ ಬೌಲರ್! ಯಾರ ಹೆಸರಲ್ಲಿದೆ ಗೊತ್ತೇ ಈ ದಾಖಲೆ?
8 Runs in 0 ball: ಕ್ರಿಕೆಟ್ನಲ್ಲಿ ನಿರ್ಮಾಣವಾಗಿರುವ ಕೆಲ ಅಪರೂಪದ ದಾಖಲೆಗಳು ಇಂದಿಗೂ ಅಚ್ಚರಿಪಡಿಸುತ್ತವೆ. ಅದರಲ್ಲೊಂದು 0 ಬಾಲ್ಗೆ 8 ರನ್ ಬಿಟ್ಟುಕೊಟ್ಟಿರುವುದು. ಈ ದಾಖಲೆ ಏಷ್ಯಾಕಪ್ನಲ್ಲಿ ನಿರ್ಮಾಣವಾಗಿದೆ. 2014ರಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳ...