ರಾಜ್ಯ2 years ago
ನಟ ರವಿಚಂದ್ರನ್ ಹುಟ್ಟು ಹಬ್ಬ: ಕನಸುಗಾರನ ಹೊಸ ಕನಸೇನು?
ಕ್ರೇಜಿಸ್ಟಾರ್ ರವಿಚಂದ್ರನ್ ಇಂದು ಹುಟ್ಟು ಹಬ್ಬವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡರು. ರಾಜಾಜಿನಗರದ ತಮ್ಮ ನಿವಾಸದಲ್ಲಿ 63ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಕನಸುಗಾರ, ಅಭಿಮಾನಿಗಳು ತಂದಿದ್ದ ಕೇಕ್ ಕಟ್ ಮಾಡಿ ಸಂಭ್ರಮಿಸಿದರು. ಸಾಕಷ್ಟು ಅಭಿಮಾನಿಗಳು ರಾಜಾಜಿನಗರದ ನಿವಾಸಕ್ಕೆ...