ಅಪರಾಧ2 months ago
‘ರಾಜಾಸಾಬ್’ ಈವೆಂಟ್ನಲ್ಲಿ ನಟಿ ನಿಧಿ ಅಗರ್ವಾಲ್ಗೆ ಕಿರುಕುಳ? ವೈರಲ್ ವಿಡಿಯೋ ಚರ್ಚೆಗೆ ಕಾರಣ
ಹೈದರಾಬಾದ್: ನಟಿಯರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಾಗ ಅಭಿಮಾನಿಗಳು ಸೆಲ್ಫಿ ಪಡೆಯಲು ಮುಗಿಬೀಳುವುದು ಸಾಮಾನ್ಯ. ಆದರೆ, ಕೆಲವೊಮ್ಮೆ ಜನಸ್ತೋಮ ಮಿತಿ ಮೀರಿ ವರ್ತಿಸಿದಾಗ ಅಸಹಜ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದೀಗ ತೆಲುಗು ನಟಿ ನಿಧಿ ಅಗರ್ವಾಲ್ ಅವರಿಗೆ ಇದೇ...