ದೇಶ5 days ago
SOCIAL MEDIA ನಕಲಿ ಸುದ್ದಿ ತಡೆಗೆ 67.26 ಕೋಟಿ ರೂ. AI ಸಾಫ್ಟ್ವೇರ್: ಕರ್ನಾಟಕ ಸಂಪುಟದ ಮಹತ್ವ ನಿರ್ಧಾರ
ಬೆಂಗಳೂರು: ನಕಲಿ ಸುದ್ದಿ (Fake News) ಮತ್ತು ಸಮಾಜ ವಿರೋಧಿ ಅಂಶಗಳುಳ್ಳ ಡಿಜಿಟಲ್ ಕಂಟೆಂಟ್ಗಳನ್ನು ತಡೆಗಟ್ಟಲು ಕೃತಕ ಬುದ್ಧಿಮತ್ತೆ (AI) ಆಧಾರಿತ ಸಾಫ್ಟ್ವೇರ್ ಅಭಿವೃದ್ಧಿಪಡಿಸಿ ಬಳಕೆ ಮಾಡುವ ಬಗ್ಗೆ ಕರ್ನಾಟಕ ಸಚಿವ ಸಂಪುಟ ಮಹತ್ವದ ನಿರ್ಧಾರ...