ದೇಶ6 months ago
ಈ ಬಾರಿಯೂ ರೆಪೋ ದರದಲ್ಲಿ ಇಲ್ಲ ಬದಲಾವಣೆ: ನಗದು ಮೀಸಲು ಅನುಪಾತದಲ್ಲಿ ಕಡಿತ, ಬ್ಯಾಂಕ್ಗಳಿಗೆ ಭರ್ಜರಿ ಹಣದ ಹರಿವು!
ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ‘ತಟಸ್ಥ’ ಹಣಕಾಸು ನೀತಿಯ ನಿಲುವನ್ನು ಮುಂದುವರಿಸಲು ನಿರ್ಧರಿದೆ. ಹಣಕಾಸು ನೀತಿಗಳ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿರುವ ಗವರ್ನರ್ ಶಕ್ತಿಕಾಂತ ದಾಸ್ ಗುರುವಾರ ಈ ವಿಷಯ ತಿಳಿಸಿದ್ದಾರೆ. ಸತತ 11 ನೇ ಅವಧಿಗೂ...