ದೇಶ2 months ago
“ರಾಯರ ದರ್ಶನ” ಆಲ್ಬಂ: ಮಂತ್ರಾಲಯ ಗುರು ಶ್ರೀರಾಘವೇಂದ್ರಸ್ವಾಮಿಗಳ ಕುರಿತ ಅನಾವರಣ
ಕಲಿಯುಗದ ಕಾಮಧೇನು, ಕಲ್ಪವೃಕ್ಷ ಖ್ಯಾತಿಯ ಮಂತ್ರಾಲಯ ಗುರು ಶ್ರೀರಾಘವೇಂದ್ರಸ್ವಾಮಿಗಳು ವಿಶ್ವದಾದ್ಯಂತ ಕೋಟ್ಯಂತರ ಭಕ್ತರ ಮನದಲ್ಲಿ ನಿಂತಿದ್ದಾರೆ. ರಾಯರ ಕುರಿತ ಹಲವು ಭಕ್ತಿಗೀತೆಗಳು ಈಗಾಗಲೇ ಪ್ರಸಿದ್ಧವಾಗಿದ್ದರೂ, ಹೊಸ “ರಾಯರ ದರ್ಶನ” ಆಲ್ಬಂದಲ್ಲಿ ಈಗಾಗಲೇ ಯಾರೂ ಹೇಳದ ಕೆಲವು...