ದೇಶ4 weeks ago
75 ದೇಶಗಳಿಗೆ ಅಮೆರಿಕ ವಲಸೆ ವೀಸಾ ಫ್ರೀಜ್ – ಪಾಕಿಸ್ತಾನ, ಬಾಂಗ್ಲಾದೇಶ ಸೇರಿ ಹಲವು ರಾಷ್ಟ್ರಗಳು ಪಟ್ಟಿಯಲ್ಲಿ
ದೇಶದೊಳಗೆ ಸಾಮಾಜಿಕ, ಕಾನೂನಾತ್ಮಕ ಹಾಗೂ ಭದ್ರತಾ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆಯಿರುವ ವಿದೇಶೀಯರನ್ನು ನಿಯಂತ್ರಿಸುವ ಉದ್ದೇಶದಿಂದ ಅಮೆರಿಕ ಸರ್ಕಾರ 75 ದೇಶಗಳ ನಾಗರಿಕರಿಗೆ ವಲಸೆ (ಇಮ್ಮಿಗ್ರೇಶನ್) ವೀಸಾ ನೀಡುವಿಕೆಯನ್ನು ಅನಿರ್ದಿಷ್ಟಾವಧಿವರೆಗೆ ಸ್ಥಗಿತಗೊಳಿಸಿದೆ. ಈ ಪಟ್ಟಿಯಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ...