ದೇಶ4 months ago
ಜೈಲಿನಲ್ಲಿದ್ದರೂ ಶಾಸಕ: ಅನಂತ್ ಸಿಂಗ್ ಪ್ರಮಾಣವಚನ ಸ್ವೀಕಾರ
ಪಾಟ್ನಾ: ಜೈಲಿನಲ್ಲಿ ಇರುವಾಗಲೇ ಜೆಡಿಯು ನಾಯಕ ಮೊಕಾಮಾ ಅನಂತ್ ಸಿಂಗ್ (Anant Singh) ಬುಧವಾರ ಬಿಹಾರ ವಿಧಾನಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಕೋರ್ಟ್ ಅನುಮತಿಯೊಂದಿಗೆ ನಡೆದ ಈ ಸಮಾರಂಭವು ವಿಧಾನಸಭೆಯಲ್ಲಿ ಗಮನ ಸೆಳೆದಿದೆ. ಪ್ರಮಾಣವಚನ ನಂತರ ಅವರು...