ಕ್ರೀಡೆ2 months ago
ಏಕೆ ಐಪಿಎಲ್ ಬಿಡಬೇಕಾಯಿತು? ಆಂಡ್ರೆ ರಸೆಲ್ ಕೊನೆಗೂ ನಿಜ ಕಾರಣ ಬಹಿರಂಗ!
ಕೋಲ್ಕತ್ತಾ: ವೆಸ್ಟ್ ಇಂಡೀಸ್ ಮಾಜಿ ಆಲ್ರೌಂಡರ್ ಆಂಡ್ರೆ ರಸೆಲ್ ಐಪಿಎಲ್ಗೆ ಅಧಿಕೃತವಾಗಿ ವಿದಾಯ ಹೇಳಿದ ಸುದ್ದಿ ಕ್ರಿಕೆಟ್ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಐಪಿಎಲ್ 2026ರ ಮಿನಿ-ಹರಾಜಿಗೆ ಮುನ್ನ ಕೆಕೆಆರ್ (KKR) ರಸೆಲ್ ಅವರನ್ನು ಬಿಡುಗಡೆ ಮಾಡಿದ...