ದೇಶ2 years ago
ಇರುವೆಗಳೂ ಆಪರೇಷನ್ ಮಾಡ್ತವೆ..! ಮನುಷ್ಯರ ಹೊರತುಪಡಿಸಿದ್ರೆ ಈ ಕಲೆಗಾರಿಕೆ ಇರೋದು ಇವುಗಳಿಗೆ ಮಾತ್ರ..!
ಇರಲಾರದೇ ಇರುವೆ ಬಿಟ್ಕೊಂಡರು ಅನ್ನುವ ಹಾಗೆ ಸಂಶೋಧನೆಗೆ ಅಂತಾ ಒಂದಷ್ಟು ಇರುವೆಗಳನ್ನು ಬಿಟ್ಕೊಂಡಿದ್ದ ವಿಜ್ಞಾನಿಗಳ ತಂಡಕ್ಕೆ ಅಚ್ಚರಿಯ ಸಂಗತಿಯೊಂದು ಸಿಕ್ಕಿದೆ. ಇದು ವಿಜ್ಞಾನಿಗಳ ಕುತೂಹಲವನ್ನು ಮತ್ತಷ್ಟು ಕೆರಳಿಸಿದ್ದು, ಇನ್ನಷ್ಟು ಸಂಶೋಧನೆಗೆ ಮುಂದಾಗಿದ್ದಾರೆ. ಅಸಲಿ ವಿಚಾರ ಏನಂದರೆ...