ದೇಶ2 months ago
ಎಪಿಎಲ್ಗಳಿಗೆ ಮತ್ತೆ ಅಕ್ಕಿ? ಸಚಿವ ಮುನಿಯಪ್ಪ ಮಹತ್ವದ ಸೂಚನೆ
ಬೆಳಗಾವಿ: ಎಪಿಎಲ್ ಕಾರ್ಡ್ಧಾರರಿಗೆ ಮೊದಲು ನೀಡಲಾಗುತ್ತಿದ್ದ 15 ಕೆಜಿ ಅಕ್ಕಿ ಅವರು ತೆಗೆದುಕೊಳ್ಳದೇ ಇದ್ದ ಕಾರಣ ನಿಲ್ಲಿಸಲಾಗಿತ್ತು. ಆದರೆ ಇದೀಗ ಬೇಡಿಕೆ ಬಂದರೆ ಎಪಿಎಲ್ ಪಡಿತರ ಚೀಟಿದಾರರಿಗೂ ಅಕ್ಕಿ ನೀಡಲು ಸರ್ಕಾರ ಸಿದ್ಧವಾಗಿದೆ ಎಂದು ಆಹಾರ...