ದೇಶ6 months ago
ರಾಹುಲ್ ಗಾಂಧಿ ಆರೋಪಕ್ಕೆ ಆರಗ ಜ್ಞಾನೇಂದ್ರ ತಿರುಗೇಟು: “ಮತಗಳ್ಳತನ ಕಾಂಗ್ರೆಸ್ ಪರಂಪರೆ, ಇಂದಿರಾ ಗಾಂಧಿಯವರೇ ಉದಾಹರಣೆ”
ಶಿವಮೊಗ್ಗ: ಕಾಂಗ್ರೆಸ್ ಪಕ್ಷದ ಮತಗಳ್ಳತನದ ಇತಿಹಾಸ ಬಹಳ ಹಿಂದಿನಿಂದಲೇ ಇದೆ ಎಂದು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಆರೋಪಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ರಾಹುಲ್ ಗಾಂಧಿ ಈಗ ಬಿಜೆಪಿ ವಿರುದ್ಧ ಮತಗಳ್ಳತನದ ಆರೋಪ ಮಾಡುತ್ತಿದ್ದಾರೆ. ಆದರೆ,...