ದೇಶ7 months ago
ಏಷ್ಯದ ಹಿರಿಯ ಆನೆ ವತ್ಸಲಾ ನೂರನೇ ವರ್ಷದಲ್ಲಿ ಸಾವು!
ಮಧ್ಯಪ್ರದೇಶ: ಏಷ್ಯದಲ್ಲಿಯೇ ಅತ್ಯಂತ ಹಿರಿಯ ಆನೆ ಎಂದು ಹೆಸರಾಗಿದ್ದ ವತ್ಸಲಾ ಮಂಗಳವಾರ ತನ್ನ ನೂರನೇ ವಯಸ್ಸಿನಲ್ಲಿ ಕೊನೆಯುಸಿರು ಎಳೆದಿದೆ, ಪನ್ನಾ ಹುಲಿ ಅಭಯಾರಣ್ಯದಲ್ಲಿ ಸಾಕಲ್ಪಟ್ಟಿದ್ದ ವತ್ಸಲಾ ಪ್ರವಾಸಿಗರು ಮತ್ತು ಸಂದರ್ಶಕರ ಆಕರ್ಷಣಾ ಕೇಂದ್ರವಾಗಿತ್ತು,ಕೇರಳದಿಂದ ನರ್ಮದಾಪುರಂಗೆ ಕೊಂಡು...