ಬೆಂಗಳೂರು2 years ago
KIA ರಸ್ತೆಯಲ್ಲಿ ಪೊಲೀಸರ ಜಾಗೃತಿ ಕಾರ್ಯಕ್ರಮ: ಮೊದಲ ದಿನ ಲೇನ್ ಶಿಸ್ತಿನ ಪಾಠ
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ರಸ್ತೆಯಲ್ಲಿ ಲೇನ್ ಶಿಸ್ತು ಜಾರಿಗೊಳಿಸಿದ ಮೊದಲ ದಿನವೇ ರಸ್ತೆಯಲ್ಲಿ ಬಹುತೇಕ ವಾಹನಗಳು ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಿದೆ. ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವಿಮಾನ ನಿಲ್ದಾಣದ ರಸ್ತೆಯಲ್ಲಿ ಪ್ರಯಾಣಿಸಿ ಹಲವಾರು ಕಾರಣಗಳಿಂದ...