ಅಪರಾಧ2 months ago
ಆಯುಷ್ಮಾನ್ ಭಾರತ್ನಲ್ಲಿ ಸುಲಿಗೆ! ಗಂಗಾವತಿ ಆಸ್ಪತ್ರೆ ಬಡ ರೋಗಿಯಿಂದ ₹16,000 ವಸೂಲಿ
ಕೊಪ್ಪಳ: ಬಡ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡುವ ಉದ್ದೇಶದಿಂದ ಜಾರಿಯಲ್ಲಿರುವ ಆಯುಷ್ಮಾನ್ ಭಾರತ್ ಯೋಜನೆಯೇ ಕೆಲ ಖಾಸಗಿ ಆಸ್ಪತ್ರೆಗಳ ಹಣ ಸುಲಿಗೆ ಕೇಂದ್ರವಾಗುತ್ತಿರುವ ಘಟನೆ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿರುವ ಮಲ್ಲಿಕಾರ್ಜುನ ಮಲ್ಟಿಸ್ಪೆಷಾಲಿಟಿ...