ದೇಶ4 months ago
ಕಳಲೆ – ಕಾಡಿನ ತರಕಾರಿಗಳ ರಾಜ: ಆರೋಗ್ಯದ ಅಷ್ಟೋತ್ತರ ಫಲಗಳು!
ಕರಳೆ” ಅಥವಾ “ಕಳಲೆ” ಎಂದರೆ ಬಿದಿರಿನ ಬುಡದಲ್ಲಿ ಚಿಗುರಿ ಬರುವ ಮರಿಗಳು ಅಥವಾ ಮೊಗ್ಗುಗಳು. ಇದರಲ್ಲಿ ಇರುವ ಔಷಧೀಯ ಗುಣ ಹಾಗೂ ಆರೋಗ್ಯಕರ ಅಂಶವು ಅತ್ಯುತ್ತಮ ಪೋಷಣೆ ನೀಡುವುದು. ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಇದರ ಖಾದ್ಯಗಳು...