ಆರೋಗ್ಯ2 months ago
ಬೆಂಗಳೂರುನಲ್ಲಿ ಮತ್ತೆ ಮೂರು ಕೋವಿಡ್ ಸೋಂಕಿತರು ಪತ್ತೆ
ಬೆಂಗಳೂರು: ರಾಜ್ಯದಲ್ಲಿ ಮಳೆ ಆರಂಭವಾಗುತ್ತಿದ್ದಂತೆ ಕೋವಿಡ್ 19 ಸೋಂಕು ಕೂಡ ಹೆಚ್ಚಳವಾಗುತ್ತಿದ್ದು ಇದೀಗ ನಗರದಲ್ಲಿ ಹೊಸ ಮೂರು ಪ್ರಕರಣ ಕಾಣಿಸಿಕೊಂಡಿದೆ,ಈಗಾಗಲೇ ರಾಜ್ಯದಲ್ಲಿ 40 ಪ್ರಕರಣಗಳು ದಾಖಲಾಗಿತ್ತು, ಜೊತೆಗೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರು, ಇದೀಗ ಮತ್ತೆ ನಗರದಲ್ಲಿ...