ರಾಜಕೀಯ10 months ago
ಗೋವಾ ಮಾದರಿಯಲ್ಲೇ ರಾಜ್ಯದ ಬೀಜ್ಗಳಲ್ಲಿ ಮದ್ಯ ಮಾರಾಟಕ್ಕೆ ಚಿಂತನೆ
ಬೆಂಗಳೂರು: ಕರ್ನಾಟಕ ಬೀಚ್ಗಳಲ್ಲೂ ಗೋವಾ ಮಾದರಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಯೋಜಿಸುತ್ತಿದ್ದೇವೆ ಎಂದು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ರಾಜೇಂದ್ರ ಕೆ ವಿ ತಿಳಿಸಿದ್ದಾರೆ,ಮಂಗಳೂರಿನಲ್ಲಿ ನಡೆದ ಕನಕ್ಟ್ 2024ನಲ್ಲಿ ಮಾತನಾಡಿದ ಅವರು ಕರ್ನಾಟಕದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಬೀಚ್ಗಳಲ್ಲಿ...