ದೇಶ6 days ago
ಬೆಂಗಳೂರು ಗಾಳಿ ಆಂಜನೇಯ ದೇವಾಲಯದಲ್ಲಿ ಆನ್ಲೈನ್ ಹೋಮ, ಹವನ ಸೇವೆ ಆರಂಭಕ್ಕೆ ಸಜ್ಜು
ಬೆಂಗಳೂರು ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲಿ ಇರುವ ಗಾಳಿ ಆಂಜನೇಯ ದೇವಸ್ಧಾನ, ಇದೀಗ ಮುಜರಾಯಿ ಇಲಾಖೆ ಸುಪರ್ದಿಗೆ ಸೇರಿದೆ. ದೇವಾಲಯದ ಸುಧಾರಣಾ ಕೆಲಸಗಳು ನಡೆಯುತ್ತಿದ್ದು, ಭಕ್ತರಿಗೆ ಸುಲಭ ಸೇವೆ ಒದಗಿಸುವ ನಿಟ್ಟಿನಲ್ಲಿ ಹೊಸ ಯೋಜನೆಗಳು ರೂಪಿತವಾಗುತ್ತಿವೆ.ಆನ್ಲೈನ್ ಸೇವೆಗಳನ್ನು...